ಕೂಡಿಗೆ, ಅ. ೧೬: ಬೆಂಗಳೂರಿನ ಖಾಸಗಿ ಚಾನಲ್ ನಡೆಸಿದ ೩೬ ರಿಂದ ೫೬ ವಯೋಮಿತಿ ವಿಭಾಗದ ಓಟದ ಸ್ಪರ್ಧೆಯಲ್ಲಿ ತೊರೆನೂರು ಗಣೇಶ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಸ್ಪರ್ಧೆಯು ಬೆಂಗಳೂರಿನ ನೈಸ್ ರೋಡ್‌ನಲ್ಲಿ ನಡೆಯಿತು ೫ ಕಿಲೋಮೀಟರ್ ಓಟದ ೩೬ ರಿಂದ ೫೦ ವರ್ಷ ವಯೋಮಿತಿ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ನಗದು, ಪಾರಿತೋಷಕ, ಬಹುಮಾನವನ್ನು ಪಡೆದಿದ್ದಾರೆ.