ಸುಳ್ಯ, ಸೆ. ೧೩: ಮೈಸೂರಿನ ವಿ.ಟಿ.ಯು ಪ್ರಾದೇಶಿಕ ಕೇಂದ್ರ ಆಯೋಜಿಸಿದ್ದ ೨೮ನೇ ಅಂತರ ಕಾಲೇಜು ರಾಜ್ಯಮಟ್ಟದ ಗುಡ್ಡಗಾಡು ಓಟದಲ್ಲಿ ಸುಳ್ಯ ಕೆ.ವಿ.ಜಿ. ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ಪುರುಷರ ವಿಭಾಗದಲ್ಲಿ ಇಲೆಕ್ಟಾçನಿಕ್ಸ್ ಇಂಜಿನಿಯರಿAಗ್ ವಿಭಾ ಗದ ವಿದ್ಯಾರ್ಥಿಗಳಾದ ಘಣಶ್ಯಾಂ ಟಿ.ಜೆ., ಆಶ್ಲೇಷ್ ಕೆ.ಡಿ. ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಗಳಾದ ಮೌನೇಶ್ ಗೌಡ ಎಸ್.ಆರ್, ಕರುಣ್ ಎಂ.ಎನ್ ಮತ್ತು ಅಮಿತ್ ಮಲ್ಲಿಕಾರ್ಜುನ ಶಿಗ್ಲಿ ರಾಜ್ಯಮಟ್ಟದ ಚಾಂಪಿಯನ್‌ಶಿಪ್ ಪಡೆದುಕೊಂಡರು.