ದಿನಾಂಕ ೨೦.೦೮.೨೦೨೬ ನೇ ಗುರುವಾರ ಬೈರೇಟಿರ ಕೆ. ಪೂವಯ್ಯ (ರಾಜ) ಅವರು ದೈವಾಧೀನರಾದ ಸಂದರ್ಭ ಹಾಗೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ, ಸಾಂತ್ವನ ಹೇಳಿದ ಕುಟುಂಬಸ್ಥರಿಗೂ, ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ದೂರವಾಣಿ ಮೂಲಕ ಸಾಂತ್ವನ ಹೇಳಿದ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೩೦.೦೮.೨೦೨೬ ನೇ ಭಾನುವಾರ ಹಗಲು ೧೧.೩೦ ಗಂಟೆಗೆ ಕಾಟಕೇರಿ ಗ್ರಾಮದಲ್ಲಿರುವ ಮೃತರ ಸ್ವಗೃಹದಲ್ಲಿ ನÀಡೆಸಲು ನಿಶ್ಚಯಿಸಿದ್ದು, ಆಹ್ವಾನಪತ್ರ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ ಆಗಮಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ಬಯಸುವ,
ದುಃಖತಪ್ತ ಪತ್ನಿ, ಮಗ, ಕುಟುಂಬಸ್ಥರು ಹಾಗೂ ಬಂಧುಮಿತ್ರರು.
ಕಾಟಕೇರಿ ಗ್ರಾಮ. ಮೊ.೯೪೪೮೦೯೦೨೬೬