ಮಡಿಕೇರಿ, ಆ. ೨೨: ನೇಪಾಳದ ಕಠ್ಮಂಡುವಿನಲ್ಲಿ ನಡೆದ ೩ನೇ ವಿಶ್ವ ಮಿಕ್ಸಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಸೋಮವಾರಪೇಟೆಯ ಪಿಎಂಶ್ರೀ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಹಫೀಸ್ ಚಿನ್ನದ ಪದಕ ಗೆದ್ದಿದ್ದಾನೆ.

ಬಜೆಗುಂಡಿಯ ಅಬ್ದುಲ್ ಖಾದರ್ ಹಾಗೂ ರೈಯಾನ ದಂಪತಿಯ ಪುತ್ರÀ ಮೊಹಮ್ಮದ್ ಹಫೀಸ್, ಚಿಕ್ಕ ವಯಸ್ಸಿನಲ್ಲೇ ಅಂತರರಾಷ್ಟಿçÃಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಈತ ಬಾಕ್ಸಿಂಗ್‌ನಲ್ಲಿ ೨೦೨೫ ರಲ್ಲಿ ಮಹಾರಾಷ್ಟçದಲ್ಲಿ ಚಿನ್ನದ ಪದಕ ಹಾಗೂ ಕೊಯಮತ್ತೂರಿನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ.