ಐಗೂರು: ಹೊಸತೋಟದ ಜಾಮಿಯಾ ಮಸೀದಿಯಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಜಮಾಅತ್ ಅಧ್ಯಕ್ಷ ಮಹಮದ್ ಕುಟ್ಟಿ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶಬೀರ್ ಅಲಿ ನೂರಾನಿ, ಕಾರ್ಯದರ್ಶಿ ಸಲೀಂ ಹೊಸತೋಟ, ರಜಾಕ್, ಶಿಹಾಬ್ ತಂಞಳ್, ಕಬೀರ್, ನೌಷಾದ್ ಅಶ್ರಫಿ ಮತ್ತು ಸಾದಿಕ್ ಭಾಗವಹಿಸಿದ್ದರು.