ಮಡಿಕೇರಿ, ಆ. ೧೮: ವಿದ್ಯುತ್ ವಿತರಣಾ ಕೇಂದ್ರ ೬೬/೧೧ ಕೆ.ವಿ ಪೊನ್ನಂಪೇಟೆ ಮತ್ತು ಶ್ರೀಮಂಗಲದಲ್ಲಿ ತಾ. ೧೯ ರಂದು (ಇಂದು) ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೆ ದುರಸ್ತಿ ಕಾರ್ಯ ನಿರ್ವಹಣೆ ಕಾಮಗಾರಿ ನಡೆಸಬೇಕಾಗಿರುವುದರಿಂದ ಈ ಕೇಂದ್ರದಿAದ ಹೊರಹೊಮ್ಮುವ ಎಫ್೧ ನಲ್ಲೂರು, ಎಫ್೨ ಬಾಳೆಲೆ, ಎಫ್೪ ಪೊನ್ನಂಪೇಟೆ, ಎಫ್೫ ಕುಂದ, ಎಫ್೬ ಬೇಗೂರು, ಎಫ್೭ ಅರವತ್ತೋಕ್ಲು, ಎಪ್೮ ಗೋಣಿಕೊಪ್ಪಲು, ಎಪ್೯ ಹಾತೂರು, ಎಫ್೧೦ ಹೈಸೊಡ್ಲೂರು, ಎಫ್೧೧ ಕೋಟೂರು, ಎಫ್೧೨ ಪಾಲಿಬೆಟ್ಟ, ಎಫ್೧೩ ಹೊಸೂರು, ಎಫ್೧೪ ಕಿರುಗೂರು, ಎಪ್೧೫ ಚಿಕ್ಕಸೊಡ್ಲೂರು, ಎಫ್೧೬ ದೇವನೂರು, ಎಫ್೧೭ ಮಾಯಾಮುಡಿ, ಎಫ್ ೧೮ ತಿತಿಮತಿ, ಎಪ್೧ ಬಿರುನಾಣಿ, ಎಫ್೨ ಕುಟ್ಟ, ಎಫ್೩ ಶ್ರೀಮಂಗಲ, ಎಪ್೪ ಕಾನೂರು, ಎಫ್೫ ಕೆ. ಬಾಡಗ, ಎಫ್೬ ಬೀರುಗ, ಎಫ್೭ ಟಿ. ಶೆಟ್ಟಿಗೇರಿ, ಎಫ್೯ ಮಂಚಳ್ಳಿ, ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುವ ಗ್ರಾಮಗಳಾದ ನಲ್ಲೂರು, ಕಿರುಗೂರು, ಬಾಳೆಲೆ, ನಿಟ್ಟೂರು, ಕೊಟ್ಟಗೇರಿ, ಪೊನ್ನಂಪೇಟೆ, ಕುಂದ, ಹಳ್ಳಿಗಟ್ಟು, ಬೇಗೂರು, ಅರುವತ್ತೋಕ್ಲು, ಗೋಣಿಕೊಪ್ಪಲು, ಹಾತೂರು, ಕೈಕೇರಿ, ಹೈಸೊಡ್ಲೂರು, ಕೋಟೂರು, ಮುಗುಟಗೇರಿ, ಪಾಲಿಬೆಟ್ಟ, ಹೊಸೂರು, ಅತ್ತೂರು, ಕಿರುಗೂರು, ಮತ್ತೂರು, ಚಿಕ್ಕೆಸೊಡ್ಲೂರು, ಬೆಸಗೂರು, ಕೋಟೂರು, ಕಾನೂರು, ಹೊಸೂರು, ದೇವನೂರು, ರಾಜಪುರ, ಮಾಯಾಮುಡಿ, ದೇವರಪುರ, ತಿತಿಮತಿ, ನೋಕ್ಯ, ಮರೂರು, ಬಿರುನಾಣಿ, ಕುಟ್ಟ, ಸಿಂಕೋನ, ತ್ಯೆಲ, ನಾಗರಹೊಳೆ, ಕಾನೂರು, ಕೆ. ಬಾಡಗ, ಬೀರುಗ, ಟಿ. ಶೆಟ್ಟಿಗೇರಿ, ಮಂಚಳ್ಳಿ, ಹುದಿಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.