ಯಂಕನ ಆನಂದ
ನಿಧನ : ೧೦.೦೮.೨೦೨೪
ಬದುಕಿನ ಹೆಜ್ಜೆ ಹೆಜ್ಜೆಯಲ್ಲಿಯೂ ನಮ್ಮೆಲ್ಲರಿಗೂ ದಾರಿದೀಪವಾಗಿ ಕಷ್ಟ-ಸುಖದಲ್ಲಿಯೂ ಆದರ್ಶ ಪ್ರಾಯರಾಗಿ, ನಿರಂತರವಾಗಿ ನಮ್ಮನ್ನು ತಿದ್ದುತ್ತಾ ಮಾರ್ಗದರ್ಶಕರಾಗಿ ಪೋಷಣೆ ಮಾಡಿದ ನಿಮ್ಮ ನೆನಪು, ನಗು ನಮ್ಮೆಲ್ಲರ ಮನದಲ್ಲಿ ಹಚ್ಚಹಸಿರಾಗಿವೆ. ನಿಮ್ಮ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವ,
ಪತ್ನಿ : ಸರೋಜ ಆನಂದ, ಮಕ್ಕಳು,
ಮೊಮ್ಮಕ್ಕಳು, ಸೊಸೆಯಂದಿರು