ದಿನಾಂಕ ೨೨.೦೭.೨೦೨೬ನೇ ಬುಧವಾರ ಕಟ್ರತನ ಅಯ್ಯಣ್ಣ (ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ್) ಅವರು ದೈವಾಧೀನರಾದ ಸಂದರ್ಭ ಹಾಗೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಸಾಂತ್ವನ ಹೇಳಿದ ಕುಟುಂಬಸ್ಥರಿಗೂ, ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ದೂರವಾಣಿ ಮೂಲಕ ಸಾಂತ್ವನ ಹೇಳಿದ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೦೧.೦೮.೨೦೨೬ನೇ ಶನಿವಾರ ಹಗಲು ೧೧.೩೦ ಗಂಟೆಗೆ ಮಡಿಕೇರಿ ಹೊಟೇಲ್ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಆಹ್ವಾನ ಪತ್ರ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ ಆಗಮಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೊರಬೇಕೆಂದು ಬಯಸುವ,

ದುಃಖತಪ್ತ : ಪತ್ನಿ, ಮಗ, ಸೊಸೆ, ಮಗಳಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು.

ಗೌಳಿಬೀದಿ, ಮಡಿಕೇರಿ. ಮೊ. ೭೨೦೪೬೭೫೯೨೫, ೮೭೯೨೭೬೩೦೫೨.