ಮಡಿಕೇರಿ, ಜು. ೨೪: ಬಲ್ಯಮಂಡೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಎಸ್‌ಐ ಆರ್ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭ ಮುಖ್ಯಶಿಕ್ಷಕಿ ಕೆ.ಪಿ. ಪವಿತ್ರ. ಸಹ ಶಿಕ್ಷಕ ತಿರುನೆಲ್ಲಿಮಾಡ ಜೀವನ್, ಸುನೋಜಮ್ಮ, ಪದ್ಮ ಹಾಜರಿದ್ದರು.