ಸಂಖ್ಯೆ:ಎ೨.ಬಿಜಿಟಿ.ಟೆAಡರ್.ವಿವ.೦೬/೨೦೨೬-೨೭ ದಿನಾಂಕ: ೦೩.೦೭.೨೦೨೬
ಇ- ಟೆಂಡರ್ ಪ್ರಕಟಣೆ
ಈ ಮೂಲಕ ಸಾರ್ವಜನಿಕರಿಗೆ / ನೋಂದಾಯಿತ ಅರಣ್ಯ /ಸಿ.ವಿಲ್ (ಪಿಡಬ್ಲ್ಯೂಡಿ ಇಲಾಖೆಯಲ್ಲಿ ನೋಂದಾಯಿತ) ಗುತ್ತಿಗೆದಾರರಿಗೆ ತಿಳಿಯಪಡಿಸುವುದೇನೆಂದರೆ, ೨೦೨೬-೨೭ನೇ ಸಾಲಿನ ವಿವಿಧ ಲೆಕ್ಕಶೀರ್ಷಿಕೆ ಯಡಿ ನಿರ್ವಹಣೆ ಮತ್ತು ಮುಂಗಡ ಕಾಮಗಾರಿಯನ್ನು ನಿರ್ವಹಿಸಲು ಕರ್ನಾಟಕ ಸರ್ಕಾರ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ೨.೦ ಗಿeಡಿsioಟಿ ಮೂಲಕ (hಣಣಠಿs://ಞಠಿಠಿಠಿ.ಞಚಿಡಿಟಿಚಿಣಚಿಞಚಿ.gov.iಟಿ) ಇ-ಟೆಂಡರನ್ನು ಕರೆಯಲಾಗಿದ್ದು, ಟೆಂಡರ್ ಸಲ್ಲಿಸಲು ಕೊನೆಯ
ದಿನಾಂಕ: ೧೭-೦೭-೨೦೨೬ ರಂದು ಸಂಜೆ ೦೪:೦೦ ಗಂಟೆಯಾಗಿರುತ್ತದೆ. ಸದರಿ ದಿನಾಂಕಕ್ಕೆ ಯಾವುದೇ ಟೆಂಡರ್ ಬಾರದಿದ್ದಲ್ಲಿ ಎರಡನೇ ಟೆಂಡರನ್ನು ದಿನಾಂಕ: ೨೮-೦೭-೨೦೨೬ ರಂದು ಸಂಜೆ ೦೪:೦೦ ಗಂಟೆ ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಸಂಶೋಧನಾ ವೃತ್ತ, ಮಡಿಕೇರಿ / ವಲಯ ಅರಣ್ಯಾಧಿಕಾರಿ, ಸಂಶೋಧನೆ/ ತಳಿಶಾಸ್ತç, ವಲಯ, ಮೂಡಬಿದ್ರೆ- ೦೮೨೫೮-೨೩೭೫೯೫/ ಸಕಲೇಶಪುರ ೦೮೧೭೨-೨೫೩೫೬೬ /ಮಡಿಕೇರಿ - ೦೮೨೭೨-೨೯೮೮೦೦ / ತಿತಿಮತಿ - ೦೮೨೭೪-೨೬೩೨೪೪/ ಮೈಸೂರು - ೦೮೨೧-೨೪೮೦೩೦೮.
ಸಹಿ/-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನೆ, ಮಡಿಕೇರಿ