ದಿನಾಂಕ ೧೬.೦೬.೨೦೨೬ನೇ ಮಂಗಳವಾರ ಅಮ್ಮಾಟಂಡ ಉತ್ತಪ್ಪ (ಮಣಿ) ಅವರು ದೈವಾಧೀನರಾದ ಸಂದರ್ಭ ಹಾಗೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಂತ್ವನ ಹೇಳಿದ ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ಕುಟುಂಬಸ್ಥರಿಗೂ ಹಾಗೂ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೨೮.೦೬.೨೦೨೬ನೇ ಭಾನುವಾರ ಹಗಲು ೧೧.೩೦ ಗಂಟೆಗೆ ಮೂರ್ನಾಡಿನಲ್ಲಿರುವ ಪ್ರಕೃತಿ ಕಂಫರ್ಟ್ಸ್ನಲ್ಲಿ ನಡೆಸಲು ನಿಶ್ಚಯಿಸಿರುವುದರಿಂದ ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ, ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ಬಯಸುವ,
ದುಃಖತಪ್ತ : ಪತ್ನಿ: ಕಾಮವ್ವ, ಮಗ : ಪೂಣಚ್ಚ,
ಸೊಸೆ : ಉಷಾ, ಮೊಮ್ಮಗ : ಕರುಂಬಯ್ಯ,
ಸೊಸೆ : ಕೃತ್ಯ ಹಾಗೂ ಕುಟುಂಬಸ್ಥರು.
ಹಾಕತ್ತೂರು ಗ್ರಾಮ, ಮೊ. ೯೪೮೧೧೧೪೧೯೯