ಮಡಿಕೇರಿ ಜೂ. ೧೪: ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬAಧ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಜೊತೆಗೆ ನೋಡಲ್ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ. ಸಹಾಯವಾಣಿ ಕೇಂದ್ರ ವಿವರ ಇಂತಿದೆ: ಜಿಲ್ಲಾಡಳಿತ ಭವನದಲ್ಲಿರುವ ಸಹಾಯವಾಣಿ ಸಂಖ್ಯೆ ೮೫೫೦೦೦೧೦೭೭ ಸಂಪರ್ಕಿಸಬಹುದಾಗಿದೆ. ಹಾಗೆಯೇ ತಾಲೂಕು ಮಟ್ಟದಲ್ಲಿ ಮಡಿಕೇರಿ ತಾಲೂಕು ೦೮೨೭೨-೨೨೮೩೯೬, ಸೋಮವಾರಪೇಟೆ ತಾಲೂಕು ೦೮೨೭೬-೨೮೨೦೪೫, ಕುಶಾಲನಗರ ತಾಲ್ಲೂಕು ೦೮೨೭೬-೨೦೦೧೯೮, ವೀರಾಜಪೇಟೆ ತಾಲೂಕು ೦೮೨೭೪-೨೫೭೩೨೮ ಹಾಗೂ ಪೊನ್ನಂಪೇಟೆ ತಾಲೂಕು ೦೮೨೭೪-೨೪೯೭೦೦ ಅನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ ವಿವರ ಇಂತಿದೆ:

ಮಡಿಕೇರಿ ನಗರವ್ಯಾಪ್ತಿ ಹಾಗೂ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೋಡಲ್ ಅಧಿಕಾರಿ ಮಡಿಕೇರಿ ನಗರಸಭೆ ಪೌರಾಯುಕ್ತರು ದೂ.ಸಂ. ೯೮೪೫೭೨೩೬೬೬, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ನಗರಸಭೆ, ಮಡಿಕೇರಿ ದೂ.ಸಂ. ೯೭೪೩೧೩೨೭೫೯.

ಮಡಿಕೇರಿ ಗ್ರಾಮಾಂತರ ವ್ಯಾಪ್ತಿ(ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಹೊರತುಪಡಿಸಿ) ನೋಡಲ್ ಅಧಿಕಾರಿ - ಸಹಾಯಕ ಕೃಷಿ ನಿರ್ದೇಶಕರು, ಮಡಿಕೇರಿ ತಾಲೂಕು ದೂ.ಸಂ.೮೨೭೭೯೩೧೯೦೦, ಸಹಾಯಕ ನೋಡಲ್ ಅಧಿಕಾರಿ ಕಿರಿಯ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಮಡಿಕೇರಿ ದೂ.ಸಂ.೮೯೭೧೦೦೯೩೧೨.

ಸAಪಾಜೆ ಹೋಬಳಿಗೆ ನೋಡಲ್ ಅಧಿಕಾರಿ - ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಡಿಕೇರಿ ದೂ.ಸಂ. ೯೦೩೫೫೧೦೧೬೮, ಸಹಾಯಕ ನೋಡಲ್ ಅಧಿಕಾರಿ- ಉಪ ತಹಶೀಲ್ದಾರರು, ಸಂಪಾಜೆ ಹೋಬಳಿ ದೂ.ಸಂ.೯೭೪೩೭೦೩೯೭೭.

ಭಾಗಮAಡಲ ಹೋಬಳಿಗೆ ನೋಡಲ್ ಅಧಿಕಾರಿ-ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮಡಿಕೇರಿ ತಾಲೂಕು ದೂ.ಸಂ.೯೯೪೫೬೨೯೧೬, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಭಾಗಮಂಡಲ ಹೋಬಳಿ ದೂ.ಸಂ.೯೪೪೯೬೧೪೫೭೨.

ನಾಪೋಕು ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಮಡಿಕೇರಿ ತಾಲೂಕು ದೂ.ಸಂ. ೮೭೬೨೩೬೦೨೦೮, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರ್, ನಾಪೋಕ್ಲು ಹೋಬಳಿ ದೂ.ಸಂ.೮೩೧೦೫೨೪೦೬೦,.

ಕುಶಾಲನಗರ(ನಗರ ವ್ಯಾಪ್ತಿ) ನೋಡಲ್ ಅಧಿಕಾರಿ-ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ ದೂ.೯೭೩೧೪೪೨೬೨೪, ಸಹಾಯಕ ನೋಡಲ್ ಅಧಿಕಾರಿ-ಕಂದಾಯ ಅಧಿಕಾರಿ, ಪುರಸಭೆ, ಕುಶಾಲನಗರ ದೂಸಂ.೮೩೧೦೪೯೬೫೨೭.

ಕುಶಾಲನಗರ(ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ-ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲೂಕು ದೂ.ಸಂ.೯೭೩೧೨೫೯೨೮೭, ಸಹಾಯಕ ನೋಡಲ್ ಅಧಿಕಾರಿ-ಸಹಾಯಕ ಎಂಜಿನಿಯರ್, ಗುಣ ಭರವಸೆ, ಕುಶಾಲನಗರ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ದೂ.ಸಂ.೯೧೦೮೫೧೪೫೫೨.

ಸೋಮವಾರಪೇಟೆ(ನಗರ ವ್ಯಾಪ್ತಿ) ನೋಡಲ್ ಅಧಿಕಾರಿ-ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್, ಸೋಮವಾರಪೇಟೆ ದೂ.ಸಂ. ೯೪೮೦೮೬೯೧೦೫, ಸಹಾಯಕ ನೋಡಲ್ ಅಧಿಕಾರಿ-ಕಂದಾಯ ಅಧಿಕಾರಿ, ಪಟ್ಟಣ ಪಂಚಾಯತ್, ಸೋಮವಾರಪೇಟೆ ದೂ.ಸಂ.೮೧೨೩೮೯೭೩೨೪.

ಸೋಮವಾರಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ, ಸೋಮವಾರಪೇಟೆ ದೂ.ಸಂ.೯೯೮೦೩೬೦೨೦೦, ಸಹಾಯಕ ನೋಡಲ್ ಅಧಿಕಾರಿ ಶರತ್, ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ ಉಪ ವಿಭಾಗ ದೂ.ಸಂ.೮೭೪೬೯೪೫೩೨೧.

ಶಾಂತಳ್ಳಿ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರ್ ಉಪ ವಿಭಾಗ, ಸೋಮವಾರಪೇಟೆ ದೂ.ಸಂ. ೯೦೧೯೩೫೮೦೩೫, ಸಹಾಯಕ ನೋಡಲ್ ಅಧಿಕಾರಿ-ಉಪತಹಶೀಲ್ದಾರರು, ಶಾಂತಳ್ಳಿ ಹೋಬಳಿ ದೂ.ಸಂ.೯೦೦೮೯೦೩೬೮೫.

ಕೊಡ್ಲಿಪೇಟೆ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸೋಮವಾರಪೇಟೆ ದೂ.ಸಂ. ೯೯೦೦೯೨೪೫೬೫, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಕೊಡ್ಲಿಪೇಟೆ ಹೋಬಳಿ ದೂ.ಸಂ.೯೦೩೬೨೧೫೦೯೭.

ಶನಿವಾರಸAತೆ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ ಉಪ ವಿಭಾಗ ದೂ.ಸಂ. ೯೭೪೦೭೮೧೫೨೬, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಶನಿವಾರಸಂತೆ ಹೋಬಳಿ ದೂ.ಸಂ.೯೪೪೮೫೮೮೦೬೦.

ಸುAಟಿಕೊಪ್ಪ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹಾರಂಗಿ ಕುಶಾಲನಗರ ತಾಲೂಕು ದೂ.ಸಂ. ೯೮೮೬೭೧೭೬೨೬, ಸಹಾಯಕ ನೋಡಲ್-ಅಧಿಕಾರಿ ಉಪ ತಹಶೀಲ್ದಾರರು, ಸುಂಟಿಕೊಪ್ಪ ಹೋಬಳಿ ದೂ.ಸಂ. ೯೯೬೪೮೯೨೩೬೦.

ವೀರಾಜಪೇಟೆ(ನಗರವ್ಯಾಪ್ತಿ) ನೋಡಲ್ ಅಧಿಕಾರಿ-ಮುಖ್ಯಾಧಿಕಾರಿ, ಪುರಸಭೆ, ವೀರಾಜಪೇಟೆ ದೂ.ಸಂ.೯೪೪೮೮೪೪೨೪೯, ಸಹಾಯಕ ನೋಡಲ್ ಅಧಿಕಾರಿ-ಕಂದಾಯ ಅಧಿಕಾರಿ, ಪುರಸಭೆ, ವೀರಾಜಪೇಟೆ ದೂ.ಸಂ. ೯೯೦೧೬೧೭೧೮೫.

ವೀರಾಜಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ -ಸಹಾಯಕ ಕೃಷಿ ನಿರ್ದೇಶಕರು, ವೀರಾಜಪೇಟೆ ತಾಲೂಕು ದೂ.ಸಂ. ೮೨೭೭೯೩೧೯೦೦, ಸಹಾಯಕ ನೋಡಲ್ ಅಧಿಕಾರಿ, ಸಹಾಯಕ ಇಂಜಿನಿಯರ್, ವೀರಾಜಪೇಟೆ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ದೂ.ಸಂ.೯೯೬೪೪೬೦೧೨೫.

ಅಮ್ಮತ್ತಿ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿAಗ್ ಉಪ ವಿಭಾಗ, ವೀರಾಜಪೇಟೆ ದೂ.ಸಂ. ೮೧೪೭೮೩೧೭೭೦, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಅಮ್ಮತ್ತಿ ಹೋಬಳಿ ದೂ.ಸಂ.೯೯೦೦೯೪೦೦೧೨.

ಪೊನ್ನAಪೇಟೆ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವೀರಾಜಪೇಟೆ ಉಪ ವಿಭಾಗ ದೂ.ಸಂ. ೯೯೦೧೯೬೯೬೩೭, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಪೊನ್ನಂಪೇಟೆ ಹೋಬಳಿ ದೂ.ಸಂ.೯೬೬೩೮೮೭೯೮೮.

ಬಾಳೆಲೆ ಹೋಬಳಿಗೆ ನೋಡಲ್ ಅಧಿಕಾರಿ-ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳು, ವೀರಾಜಪೇಟೆ ತಾಲ್ಲೂಕು ದೂ.ಸಂ.೯೯೦೧೩೦೩೯೯೬, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಬಾಳೆಲೆ ಹೋಬಳಿ ದೂ.ಸಂ.೯೬೮೬೯೬೨೨೦೬.

ಶ್ರೀಮAಗಲ ಹೋಬಳಿಗೆ ನೋಡಲ್ ಅಧಿಕಾರಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಪೊನ್ನಂಪೇಟೆ ತಾಲೂಕು ದೂ.ಸಂ.೯೪೪೮೨೦೫೯೧೯, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಬಾಳೆಲೆ ಹೋಬಳಿ ದೂ.ಸಂ.೯೬೮೬೯೬೨೨೦೬.

ಹುದಿಕೇರಿ ಹೋಬಳಿಗೆ ನೋಡಲ್ ಅಧಿಕಾರಿ-ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಹೋಬಳಿ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ದೂ.ಸಂ.೯೪೪೮೦೪೯೦೨೦, ಸಹಾಯಕ ನೋಡಲ್ ಅಧಿಕಾರಿ-ಉಪ ತಹಶೀಲ್ದಾರರು, ಹುದಿಕೇರಿ ಹೋಬಳಿ ದೂ.ಸಂ.೯೬೮೬೯೬೨೨೦೬ ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.