ಮಡಿಕೇರಿ, ಜೂ. ೧೦: ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹುಟ್ಟುಹಬ್ಬ ಹಾಗೂ ‘ಅಮ್ಮಂದಿರ ದಿನ’ದ ಪ್ರಯುಕ್ತ ‘ಗಾನಯಾನ’ ತಂಡದಿAದ ತಾ. ೧೪ ರಂದು ಮಡಿಕೇರಿಯಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ‘ಗಾಯನ ಸಂಭ್ರಮ’ ಆಯೋಜಿಸಲಾಗಿದೆ.

ಅಂದು ಸಂಜೆ ೫ ಗಂಟೆಗೆ ಮಡಿಕೇರಿ ಲಯನ್ಸ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊ: ೮೬೬೦೩೪೭೯೬೮, ೯೪೮೧೧೧೩೪೬೯ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.