ದಿನಾಂಕ ೩೧.೦೫.೨೦೨೬ನೇ ಭಾನುವಾರ

ಕುಡಾಲುಗುತ್ತು ಬಿ.ಎಂ. ರಾಮಣ್ಣ ರೈ ಅವರು ದೈವಾಧೀನರಾದ ಸಂದರ್ಭ ಹಾಗೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ, ಸಾಂತ್ವನ ಹೇಳಿದ ಕುಟುಂಬಸ್ಥರಿಗೂ, ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ಜಿಲ್ಲಾ ಬಂಟರ ಸಂಘದ ಅಧ್ಯಕ್ಷರು, ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ದೂರವಾಣಿ ಮೂಲಕ ಸಾಂತ್ವನ ಹೇಳಿದ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆೆ.

ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೧೧.೦೬.೨೦೨೬ನೇ ಗುರುವಾರ ಹಗಲು ಭಾಗಮಂಡಲದಲ್ಲಿ ನಡೆಸಲು ನಿಶ್ಚಯಿಸಿದ್ದು, ಆಹ್ವಾನ ಪತ್ರ ತಲುಪದವರು

ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ ಆಗಮಿಸಿ, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ಬಯಸುವ,

ದುಃಖತಪ್ತ : ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಮಿತ್ರರು.

ಗೋಳಿಕಟ್ಟೆ (ಮದೆನಾಡು), ಮೊ. ೯೮೪೫೧೯೫೭೫೨, ೯೭೪೧೯೮೮೬೭೬