ಮಡಿಕೇರಿ, ಜೂ. ೩: ಕೊಡಗು ಜಿಲ್ಲಾ ಹಿಂದುಳಿದ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಗೋಪಾಲಕೃಷ್ಣ ನೇಮಕಗೊಂಡಿದ್ದಾರೆ.

ಇತ್ತೀಚೆಗೆ ರಾಜ್ಯಾಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ವೇಗಕ್ಕಿಂತ ಜೀವ ಮುಖ್ಯ - ಮಂಜಿನ ಹಾದಿಯಲ್ಲಿ

ನಿಧಾನವೇ ಪ್ರಧಾನ