ಮಡಿಕೇರಿ, ಮೇ ೧೯; ದಕ್ಷಿಣ ಕೊಡಗಿನ ಬಾಳೆಲೆಯ ಶ್ರೀ ಮಾರಮ್ಮ ದೇವಸ್ಥಾನದ ವಾರ್ಷಿಕೋತ್ಸವ ತಾ.೧೯ ರಿಂದ ಆರಂಭಗೊAಡಿದ್ದು, ತಾ. ೨೨ ರವರೆಗೆ ನಡೆಯಲಿದೆ. ತಾ. ೨೦ ರಂದು (ಇಂದು) ನವಧಾನ್ಯ ಪೂಜೆ, ಹೂಮರಿ ಒಪ್ಪಿಸುವದು, ೨೧ ರಂದು ಇಳ್ಳಾಟ, ಮನೋರಂಜನೆ, ಹಾಗೂ ೨೨ ರಂದು ಮಧ್ಯಾಹ್ನ ೨ ಗಂಟೆಗೆ ಕುದುರೆ ಕುಣಿಯುವದರೊಂದಿಗೆ ಹಬ್ಬ ಮುಕ್ತಾಯಗೊಳ್ಳಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.