ಮಡಿಕೇರಿ, ಏ. ೨೨: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೬ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ಆತಿಥೇಯ ಚೇನಂಡ ತಂಡವು ೧-೦ ಅಂತರದಲ್ಲಿ ಕರವಂಡ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿತು.

ಪಳಂಗAಡ ತಂಡವು ಮಾತಂಡ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ಕುಲ್ಲೇಟಿರ ತಂಡವು ಕರ್ತಮಾಡ ತಂಡವನ್ನು ೩-೦ ಅಂತರದಲ್ಲಿ ಮಣಿಸಿತು.

ಕಾಂಡAಡ ತಂಡವು ಮೂಕಳಮಾಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೪-೩ ಅಂತರದಲ್ಲಿ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೩-೩ ಸಮಬಲವಾಗಿತ್ತು.

ಬೊವ್ವೇರಿಯಂಡ ತಂಡವು ಕುಂಡ್ಯೋಳAಡ ತಂಡವನ್ನು ೪-೨ ಗೋಲುಗಳಿಂದ ಮಣಿಸಿತು.

ಮುರುವಂಡ ತಂಡವು ಅಮ್ಮಣಿಚಂಡ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು.

ಸಣ್ಣುವಂಡ ತಂಡವು ಕುಪ್ಪಂಡ (ನಾಂಗಾಲ) ತಂಡದ ವಿರುದ್ಧ ೪-೨ ಅಂತರದಲ್ಲಿ ಜಯ ಸಾಧಿಸಿತು.

ಮೇಚಿಯಂಡ ತಂಡವು ಅಪ್ಪನೆರವಂಡ ತಂಡವನ್ನು ೧-೦ ಅಂತರದಲ್ಲಿ ಮಣಿಸಿತು.

ಪುಳ್ಳಂಗಡ ತಂಡವು ಚೌರಿರ (ಹೊದ್ದೂರ್) ತಂಡದ ವಿರುದ್ಧ ೧-೦ ಅಂತರದಲ್ಲಿ ಗೆಲುವು ಸಾಧಿಸಿತು.

ಕೂತಂಡ ತಂಡವು ಬೊಳ್ಳಚಂಡ ತಂಡವನ್ನು ೩-೦ ಅಂತರದಲ್ಲಿ ಮಣಿಸಿತು.

ಬಿದ್ದಾಟಂಡ ತಂಡವು ನೆರವಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೫-೩ ಅಂತರದಲ್ಲಿ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.

ಪೆಮ್ಮಂಡ ತಂಡವು ಕಲಿಯಂಡ ತಂಡವನ್ನು ೩-೧ ಅಂತರದಲ್ಲಿ ಮಣಿಸಿತು.

ಇಂದಿನ ಪಂದ್ಯಗಳು

ಮೈದಾನ ೧

ಕೋಳೆರ ಹಾಗೂ ಕರೋಟಿರ - ೯ ಗಂಟೆ

ಮುಕ್ಕಾಟಿರ (ಪುಲಿಕೋಟ್) ಹಾಗೂ ಸೋಮೆಯಂಡ - ೧೦ ಗಂಟೆ

ನಾಗAಡ ಹಾಗೂ ಚೆಪ್ಪುಡಿರ - ೧೧ ಗಂಟೆ

ಮಣವಟ್ಟಿರ ಹಾಗೂ ಕಂಬೀರAಡ - ೧೨ ಗಂಟೆ

ಮುಕ್ಕಾಟಿರ (ಹರಿಹರ) ಹಾಗೂ ನಾಪಂಡ - ೧ ಗಂಟೆ

ಅAಜಪರವAಡ ಹಾಗೂ ಅರಮಣಮಾಡ - ೨ ಗಂಟೆ

ಮೈದಾನ ೨

ಕೊಲ್ಲಿರ ಹಾಗೂ ನಂದೇಟಿರ ೯ - ಗಂಟೆ

ಮುಕ್ಕಾಟಿರ (ಮೂವತ್ತೋಕ್ಲು) ಹಾಗೂ ನೆಲ್ಲಮಕ್ಕಡ - ೧೦ ಗಂಟೆ

ಕುಪ್ಪAಡ(ಕೈಕೇರಿ) ಹಾಗೂ ಚಂದುರ - ೧೧ ಗಂಟೆ

ಕನ್ನAಡ ಹಾಗೂ ಬೊಟ್ಟೋಳಂಡ - ೧೨ ಗಂಟೆ

ಪುದಿಯೊಕ್ಕಡ ಹಾಗೂ ಬಲ್ಲಚಂಡ - ೧ ಗಂಟೆ

ಮAಡೇಟಿರ ಹಾಗೂ ಮೂಕೊಂಡ - ೨ ಗಂಟೆ