ಸುಂಟಿಕೊಪ್ಪ, ಏ. ೨೦: ೧೭ನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಮೇ ೨೯ ಮತ್ತು ೩೦ ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ.

ಸಮ್ಮೇಳನದ ಹಿನ್ನಲೆಯಲ್ಲಿ ಸ್ಮರಣ ಸಂಚಿಕೆಯೊAದನ್ನು ಹೊರ ತರಲಾಗುತ್ತಿದ್ದು ಈ ಸ್ಮರಣ ಸಂಚಿಕೆಗೆ ಲೇಖನ, ಕವನ, ಪ್ರಬಂಧ, ಚುಟುಕು ಸೇರಿದಂತೆ ಸಾಹಿತ್ಯಿಕ ರಚನೆಗಳನ್ನು ಆಹ್ವಾನಿಸಲಾಗಿದೆ.

ಲೇಖನಗಳನ್ನು ಡಿಟಿಪಿ ಮಾಡಿ ೮೦೦ ಶಬ್ಧಗಳಿಗೆ ಅಥವಾ ೪ ಪುಟಗಳಿಗೆ ಮೀರದಂತೆ ಹಾಗೂ ಸಾಹಿತ್ಯಿಕ ರಚನೆಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಕೈ ಬರಹ / ಡಿಟಿಪಿ ಮಾಡಿದ್ದನ್ನು ಮೇ.೧೫ ರೊಳಗಾಗಿ ಸಂಪಾದಕರು, ಸ್ಮರಣ ಸಂಚಿಕೆ ಸಮಿತಿ, ಚಿತ್ರ ಸ್ಟುಡಿಯೋ, ಕನ್ನಡ ವೃತ್ತ, ಸುಂಟಿಕೊಪ್ಪ ಅಂಚೆ -೫೭೧ ೨೩೭, ಕೊಡಗು ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸುವಾಗ ಲೇಖಕರು ತಮ್ಮ ಭಾವಚಿತ್ರದೊಂದಿಗೆ ತಮ್ಮ ಸ್ವ ವಿವರ, ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಈ ಮೇಲ್ ವಿಳಾಸ: ಜiಟಿeshbಛಿ೯೦@gmಚಿiಟ.ಛಿom ಹಾಗೂ viಟಿoಜmb೫೫೭೫@gmಚಿiಟ.ಛಿom ಗಳಿಗೆ ಕಳುಹಿಸುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ೮೭೬೨೩೪೮೯೯೯, ೯೮೪೫೦೨೮೯೧೮ ಸಂಪರ್ಕಿಸುವAತೆ ಸ್ಮರಣ ಸಂಚಿಕೆಯ ಸಮಿತಿ ಸಂಪಾದಕ ಬಿ.ಸಿ. ದಿನೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.