ಮಡಿಕೇರಿ, ಏ. ೨೦: ತಣ್ಣಿಮಾನಿ ಗ್ರಾಮದ ಕುದುಪಜೆ ಪ್ರಕಾಶ್ ಅವರ ಕಾಫಿ ತೋಟದಲ್ಲಿದ್ದ ಅಂದಾಜು ೧೪ ಅಡಿ, ೬ ಕೆಜಿ ತೂಕದ ಕಾಳಿಂಗ ಸರ್ಪವನ್ನು ಮಡಿಕೇರಿ ನಗರಸಭೆ ಸಿಬ್ಬಂದಿ ಕುಯ್ಯಮುಡಿ ಯದುಕುಮಾರ್ ರಕ್ಷಣೆ ಮಾಡಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದರು.

ಚಿತ್ರ : ದಿನೇಶ್ ಬೆಳ್ಯಪ್ಪ