ವೀರಾಜಪೇಟೆ, ಫೆ. ೧೨: ವೀರಾಜಪೇಟೆ ಮಲೆತಿರಿಕೆ ಈಶ್ವರ ಕೊಡವ ಸಂಘದ ನೂತನ ಅಧ್ಯಕ್ಷರಾಗಿ ಮೇಕೇರಿರ ಪಾಲಿ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪಳಂಗAಡ ಪ್ರತಾಪ್ ಚಿಟ್ಟಿಯಪ್ಪ, ಕಾರ್ಯದರ್ಶಿಯಾಗಿ ಪಟ್ಟಡ ಸಪ್ನ ಪೂಣಚ್ಚ, ಆಟೋಟ ಕಾರ್ಯದರ್ಶಿಯಾಗಿ ಪುಗ್ಗೆರ ಶಶಿ, ನಿರ್ದೇಶಕರುಗಳಾಗಿ ಬೇಪಡಿಯಂಡ ಆನಂದ್, ಪಾಲೇಂಗಡ ಮೋಹನ್, ಕೂತಂಡ ಸಚಿನ್ ಕುಟ್ಟಯ್ಯ, ಐಯ್ಯಮಂಡ ದಿವ್ಯ, ಅಪ್ಪಂಡೇರAಡ ದಿನೇಶ್, ಮುಂಡ್ಯೋಳAಡ ಬೋಪಣ್ಣ, ಅಚ್ಚಪಂಡ ಪ್ರಕಾಶ್, ಬೊಳ್ಳಚಂಡ ಅರುಣ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.