ಕಡಂಗ, ಫೆ. ೮: ೨೭೯೪ನೇ ಬೆಳ್ಳುಮಾಡು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೩೪ ವರ್ಷಗಳ ಕಾಲ (೧೦ ವರ್ಷಗಳ ಕಾಲ ಗುಮಾಸ್ಥರಾಗಿ ಕರ್ತವ್ಯ ನಿರ್ವಹಿಸಿ ೨೪ ವರ್ಷಗಳ ಕಾಲ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ) ಸೇವೆ ಸಲ್ಲಿಸಿ ನಿವೃತ್ತಿಯಾದ ಕೆ.ಬಿ. ಗಣೇಶ್ ಅವರಿಗೆ ಸ್ಥಳೀಯ ಸಂಸ್ಥೆಯ ವತಿಯಿಂದ ಬೀಳ್ಕೊಡಲಾಯಿತು.