ಮಡಿಕೇರಿ, ಫೆ. ೮: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮಡಿಕೇರಿ ಶಾಖೆಯಲ್ಲಿ ವಿಶೇಷ ‘ಬಳೆಗಳ ಉತ್ಸವ’ (ಬ್ಯಾಂಗಲ್ ಫೆಸ್ಟ್) ತಾ. ೯ ರಿಂದ ೧೩ ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಶೈಲಿಯಿಂದ ಆಧುನಿಕ ಹಾಗೂ ದೈನಂದಿನ ಬಳಕೆಗೆ ಸೂಕ್ತವಾದ ಬಳೆಗಳವರೆಗೆ ಹಲವು ವಿನ್ಯಾಸಗಳು ಲಭ್ಯವಿವೆ.

ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿ ದೈನಂದಿನ ಬಳಕೆಗೆ ವಿಶೇಷವಾಗಿ ವಿನ್ಯಾಸ ಗೊಳಿಸಿರುವ ‘ನಿತ್ಯ’ ೧೮ ಕ್ಯಾರೆಟ್ ಜುವೆಲ್ ಸಿರೀಸ್‌ಅನ್ನು ಪ್ರದರ್ಶಿಸಲಾಗಿದೆ.