ಕಡಂಗ, ಡಿ. ೨೨: ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ವಿದ್ಯಾರ್ಥಿ ಅಯ್ಯಂಗೇರಿ ನಿವಾಸಿ ಕೆ ಇಸ್ಮಾಯಿಲ್ ರುಬೀನಾ ಅವರ ಮಗ ನಾಜಿಮ್ ಕೆ. ತಾ. ೩೧ ರಿಂದ ದೆಹಲಿಯ ನೋಯ್ಡಾದಲ್ಲಿ ನಡೆಯುವ ರಾಷ್ಟç ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ವೈ. ಎಸ್. ಸಿ. ಎಲ್. ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ.