ಐಗೂರು, ನ. ೨೬: ಐಗೂರಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸುಂಟಿಕೊಪ್ಪದ ಐಸ್ ಅಂಡ್ ಫ್ರೇಮ್ಸ್ ಸಂಸ್ಥೆ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ನೇತ್ರ ತಜ್ಞರಾದ ಡಾ. ಅಖಿಲ್ ಬಿ.ಎಸ್., ಡಾ. ಹೇಮಂತ್ ಎಸ್.ಎನ್. ಮತ್ತು ಡಾ. ಇರ್ಷಾದ್ ಇ. ಅವರು ಉಚಿತವಾಗಿ ಗ್ರಾಮಸ್ಥರ ಕಣ್ಣುಗಳ ತಪಾಸಣೆ ನಡೆಸಿದರು.