ಮಡಿಕೇರಿ, ನ. ೨: ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷರಾದ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ಅವರ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರವರನ್ನು ಭೇಟಿ ಮಾಡಿ ಚರ್ಚಿಸಿದರು.

ನಿಯೋಗದಲ್ಲಿ ತಂಬಕುಟ್ಟಡ ಸುಬ್ರಮಣಿ, ದೋಣಕುಟ್ಟಡ ಮಿಲನ್, ಗೋವುಕುಟ್ಟಡ ಅರುಣ್, ಚಟ್ಟಕುಟ್ಟಡ ಮಿಥುನ್, ಚಟ್ಟಕುಟ್ಟಡ ಅನಂತ್ ಸುಬ್ಬಯ್ಯ, ಯಾರಕುಟ್ಟಡ ಸಾಬು, ಬಣ್ಣಕುಟ್ಟಡ ಜಗ್ಗು, ಬಿಲ್ಲಿರಿಕುಟ್ಟಡ ಪ್ರವೀಣ್ ತಿಮ್ಮಯ್ಯ, ಬಿಲ್ಲಿರಿಕುಟ್ಟಡ ಆದರ್ಶ್ ಉತ್ತಪ್ಪ, ಬೋಮ್ಮಕುಟ್ಟಡ ರವಿ, ದೋಣಕುಟ್ಟಡ ವಿಜು ಮತ್ತು ಬಿಲ್ಲಿರಿಕುಟ್ಟಡ ನವೀನ್ ಉಪಸ್ಥಿತರಿದ್ದರು.