ಮಡಿಕೇರಿ, ಅ. ೧೭: ಖಾಸಗಿ ವಾಹಿನಿ ಜೀ ಕುಟುಂಬ ಅವಾರ್ಡ್ ೨೦೨೫ರಲ್ಲಿ ಜನಪ್ರಿಯ ಧಾರಾವಾಹಿ ಅಣ್ಣಯ್ಯದಲ್ಲಿನ ನಟನೆಗಾಗಿ ಕೊಡಗಿನ ಯುವಕ ಅನ್ನಡಿಯಂಡ ವಿಕಾಸ್ ಉತ್ತಯ್ಯ ಉತ್ತಮ್ಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಣ್ಣಯ್ಯ ಧಾರಾವಾಹಿಯ ನಾಯಕ ನಟರಾಗಿ ವಿಕಾಸ್ ಉತ್ತಯ್ಯ ಅಭಿನಯಿಸಿದ್ದು ನೆಚ್ಚಿನ ನಾಯಕನಟ ಪ್ರಶಸ್ತಿ ನೀಡಲಾಯಿತು. ಕಾಂತಾರ ಚಿತ್ರದ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.