*ಗೋಣಿಕೊಪ್ಪ, ಅ. ೭: ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷರಾಗಿ ಮೀದೇರಿರ ಎ. ಸವಿನ ಅವಿರೋಧÀವಾಗಿ ಆಯ್ಕೆ ಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾಜದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಅಜ್ಜಿಕುಟ್ಟಿರ ಗಿರೀಶ್, ಗೌರವ ಕಾರ್ಯದರ್ಶಿ ಚೊಟ್ಟೆಯಾಂಡಮಡ ಬಿಪಿನ್, ಸಹ ಕಾರ್ಯದರ್ಶಿ ಮಲ್ಲಂಡ ನಾಚಪ್ಪ, ಖಜಾಂಚಿ ಅಜ್ಜಿಕುಟ್ಟಿರ ಪ್ರಖ್ಯಾತ್ ಪೂಣಚ್ಚ, ಪೋಷಕ ನಿರ್ದೇಶಕರಾಗಿ ಚೆಕ್ಕೇರ ಅರುಣ್, ಬಯವಂಡ ಮಹಾಬಲ, ಬಯವಂಡ ಧರ್ಮಜ, ಇಟ್ಟಿರ ಅನಿತಾಲಾಲಪ್ಪ, ಕಿರುಂದAಡ ಜಿ. ಪ್ರವೀಣ್, ಕೇಚೆಟ್ಟಿರ ಪೂವಣ್ಣ, ಮಲ್ಲಂಗಡ ರಾಜಾ, ಕೇಚಮಾಡ ಸುರೇಶ್, ಬಯವಂಡ ಕಿಶೋರ್, ತೀತಿರ ಊರ್ಮಿಳ ಸೋಮಯ್ಯ, ಬೊಳ್ಳಜ್ಜಿರ ರಾಧಾ ಕರುಂಬಯ್ಯ, ಚಂಗುಲAಡ ಸೂರಜ್, ಮಂಡAಗಡ ಅಶೋಕ್, ಚೆಕ್ಕೇರ ಸಚಿನ್ ಸೋಮಯ್ಯ, ಬಾನಂಗಡ ಆಶಾ ಅರುಣ್, ಕಿರಿಯಮಾಡ ದಮಯಂತಿ ಕುಶಾಲಪ್ಪ, ಕೋಡಂಗಡ ಡೈನಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಮಾಣಿಯಪಂಡ ರೋಹಿತ್ ಕಾರ್ಯನಿರ್ವಹಿಸಿದರು.