ಕಡಂಗ, ಅ. ೭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಗವದ್ಗೀತೆ ಕಲಿಕೆಯ ಮಾಸಿಕ ಕಾರ್ಯಕ್ರಮ ನಡೆಯಿತು.
ದಿಶಾ ತರಬೇತುದಾರರಾದ ಕೊಡಗು ಮೂಲದವರಾದ ಪ್ರೀತಂ ಪೊನ್ನಪ್ಪ ಹಾಗೂ ಕುಸುಮ್ ಟಿಟೊ ಅವರು ಭಗವದ್ಗೀತೆಯ ಮೊದಲ ಮೂರು ಅಧ್ಯಾಯಗಳ ಸಾರಾಂಶವನ್ನು ಒಳಗೊಂಡ ತರಗತಿಯನ್ನು ಸವಿಸ್ತಾರವಾಗಿ ನಡೆಸಿದರು.