ಗೋಣಿಕೊಪ್ಪಲು, ಅ.೪: ದಸರಾ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಬಿದ್ದಿದ್ದ ರಾಶಿ ರಾಶಿ ಕಸಗಳನ್ನು ಪಂಚಾಯಿತಿ ಪೌರ ಕಾರ್ಮಿಕರು ತೆರವುಗೊಳಿಸಿ ಶುಚಿಗೊಳಿಸಿದರು.