ಗೋಣಿಕೊಪ್ಪ, ಆ. ೩೧: ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟçಮಟ್ಟದ ಎನ್‌ಸಿಸಿ .೨೨ ರೈಫಲ್ ಶಿಬಿರಕ್ಕೆ ಮಾಯಮುಡಿ ಗ್ರಾಮದ ಸಣ್ಣುವಂಡ ರಕ್ಷಾ ತಂಗಮ್ಮ ಆಯ್ಕೆಯಾಗಿದ್ದಾರೆ.

ಮೈಸೂರು ಸೆಂಟ್ ಜೋಸೆಫ್ ಕಾಲೇಜು ಕೆಡೆಟ್ ಆಗಿರುವ ಇವರು, ಮಾಯಮುಡಿ ಗ್ರಾಮದ ಸಣ್ಣುವಂಡ ವಿನು ವಿಶ್ವನಾಥ್, ದಮಯಂತಿ ದಂಪತಿ ಪುತ್ರಿ. ಶಿಬಿರ ಸೆ. ೧ ರಿಂದ ಸೆ. ೧೨ ರವರೆಗೆ ನಡೆಯಲಿದೆ.