ಮಡಿಕೇರಿ, ಆ. ೨೯: ರಾಷ್ಟಿçÃಯ ಕ್ರೀಡಾದಿನದ ಅಂಗವಾಗಿ ರಾಜ್ಯದ ಹಲವು ಸಾಧಕ ಕ್ರೀಡಾಪಟುಗಳನ್ನು ರಾಜ್ಯ ಸರಕಾರ ನಗದು ಬಹುಮಾನದೊಂದಿಗೆ ಗೌರವಿಸಿದೆ. ಬೆಂಗಳೂರಿನ ಡಿವೈಎಸ್‌ಎಸ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಈ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ೩೮ನೇ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸೇರಿದಂತೆ ಪದಕಗಳಿಸಿದವರನ್ನು ಪುರಸ್ಕರಿಸಲಾಗಿದೆ.

ಕೊಡಗು ಜಿಲ್ಲೆಯ ಮೂಲದವರಾದ ಅಥ್ಲೆಟಿಕ್ಸ್ನ ಸಾಧಕಿ ಚಿನ್ನದ ಪದಕ ವಿಜೇತೆ ಬೊಳ್ಳಂಡ ಉನ್ನತಿ ಅಯ್ಯಪ್ಪ, ಈಜುಪಟು ಚಿನ್ನದ ಪದಕಗಳಿಸಿದ ಚೆಪ್ಪುಡಿರ ಲತೀಶ್ ಮಂದಣ್ಣ, ಚಿನ್ನದ ಪದಕ ಗಳಿಸಿ ಹಾಕಿ ಕರ್ನಾಟಕ ತಂಡದ ಹಾಕಿ ಪಟುಗಳಾದ ಕೊಡಗಿನವರಾದ ರಾಜ್ಯ ತಂಡದ ನಾಯಕರಾಗಿದ್ದ ಎಸ್.ವಿ. ಸುನಿಲ್, ಮೊಳ್ಳೆರ ಶಾನ್ ಮೊಣ್ಣಪ್ಪ, ಕುಪ್ಪಂಡ ಸೋಮಯ್ಯ, ಶಮಂತ್ ಸಿ.ಎಸ್. ಆಭರಣ್ ಸುದೇವ್, ಬಿದ್ದಾಟಂಡ ಚೆಲ್ಸಿ ಮೇದಪ್ಪ, ಯತೀಶ್‌ಕುಮಾರ್, ಲಿಖಿತ್ ಬಿ.ಎನ್., ಸೂರ್ಯ ಎನ್.ಎಂ., ದೀಕ್ಷಿತ್ ಎ.ಎಚ್, ಟೆನ್ನಿಸ್ ಕ್ರೀಡಾಪಟು