ಮಡಿಕೇರಿ, ಆ. ೨೯: ನವದೆಹಲಿಯಲ್ಲಿ ಸೆ. ೧ರಿಂದ ೧೨ರವರೆಗೆ ನಡೆಯಲಿರುವ ಎನ್‌ಸಿಸಿ ಅಖಿಲ ಭಾರತ ತಲ್ ಸೈನಿಕ್ ವಾರ್ಷಿಕ ಶಿಬಿರದಲ್ಲಿ ಕಿರಿಯರ ವಿಭಾಗದ .೨೨ ರೈಫಲ್ ಶೂಟಿಂಗ್ (೨೫ ಮೀ. ಗ್ರೂಪಿಂಗ್ ವಿಭಾಗ)ನಲ್ಲಿ ಭಾಗವಹಿಸಲು ಜಿಲ್ಲೆಯ ನಂದಿನೆರವAಡ ಮಹಿಮ್ ಮುದ್ದಯ್ಯ ಆಯ್ಕೆಯಾಗಿದ್ದಾನೆ.