ಮಡಿಕೇರಿ, ಆ. ೯: ಇಂದು ಎಲ್ಲೆಡೆ ರಕ್ಷಾ ಬಂಧನ ಸಂಭ್ರಮ. ಸಹೋದರತೆಯ ಬಾಂಧವ್ಯವೇ ಈ ರಕ್ಷಾ ಬಂಧನ.., ಹೆಸರೇ ಹೇಳುವಂತೆ ರಕ್ಷೆ ಹಾಗೂ ಬಂಧನದ ಈ ಬಾಂಧವ್ಯವನ್ನು ಸಾರುವ ಪುಟಾಣಿ ಮಕ್ಕಳ ಬಾಂಧವ್ಯದ ಬೆಸುಗೆಯ ಸುಂದರ ಕ್ಷಣಗಳಿವು...

ಬಾಂಧವ್ಯ ಬೆಸೆಯುವ ಚಿತ್ರಗಳನ್ನು ಪ್ರಕಟಿಸುವ ಮೂಲಕ ಸಮಾಜದಲ್ಲಿ ಪ್ರೀತಿ, ನಂಬಿಕೆ, ಸಹೋದರತ್ವ, ಒಗ್ಗಟ್ಟು, ಸಹಜೀವನದ ಸಾರವನ್ನು ಪುಟಾಣಿ ಬದುಕಲ್ಲೇ ತುಂಬುವ ಪುಟ್ಟ ಪ್ರಯತ್ನ. - ಸಂಪಾದಕ