ಚೆಟ್ಟಳ್ಳಿ, ಜು. ೨೩: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಒಳಪಡುವ ಚೆಟ್ಟಳ್ಳಿ ಪಟ್ಟಣದಲ್ಲಿ ‘ಮನೆಮನೆಗೆ ಪೊಲೀಸ್’ ಪರಿಕಲ್ಪನೆಯನ್ನು ಅಟಿuಷ್ಠಾನಗೊಳಿಸುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಚೆಟ್ಟಳ್ಳಿ ಠಾಣಾಧಿಕಾರಿ ಎಎಸ್‌ಐ ದಿನೇಶ್, ಸಿಬ್ಬಂದಿಗಳಾದ ಬಾಳಗೌಡ ಪಾಟೀಲ್ ಹಾಗೂ ವಿಠಲ್ ಒಡೆಯರ್ ಹಾಜರಿದ್ದರು