ಚೆಯ್ಯಂಡಾಣೆ, ಜು. ೫ : ಕೊಡಗು ಜಿಲ್ಲೆಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸಬೇಕೆAದು ಸಂಸದ ಯದುವೀರ್ ಒಡೆಯರ್ ಅವರಿಗೆ ವೀರಾಜಪೇಟೆ ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಅನುಗ್ರಹ ಚಾರಿಟೆಬಲ್ ಟ್ರಸ್ಟ್ನ ಕಾರ್ಯದರ್ಶಿ ರಜಾಕ್ ಚೆಯ್ಯಂಡಾಣೆ, ಶಿಯಾಬುದ್ದೀನ್ ತಂಙಳ್ ನೆಲ್ಲಿಹುದಿಕೇರಿ ಮತ್ತಿತರರು ಇದ್ದರು.