ಸಿದ್ದಾಪುರ, ಜು. ೩: ಹಾಲುಗುಂದ, ಬೈರಂಬಾಡ, ಯಡೂರು,
ಹಚ್ಚಿನಾಡು, ಕಣ್ಣಂಗಾಲ, ಗುಹ್ಯ, ಪುಲಿಯೇರಿ, ಇಂಜಲಗೆರೆ, ಸಿದ್ದಾಪುರ,
ಕರಡಿಗೋಡು, ಅಮ್ಮತ್ತಿ, ಕಾವಾಡಿ, ಕುಂಬೇರಿ, ಬಿಳಗುಂದ, ಹೊಸೂರು
ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ
ಕಾರ್ಯಾಚರಣೆ ತಾ. ೪, ೫, ೬ ಮತ್ತು ೭ ರಂದು ಹಮ್ಮಿಕೊಳ್ಳಲಾಗಿದೆ.
ತೋಟದ ಮಾಲೀಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು
ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು
ಕಾಡಾನೆ ಕಾರ್ಯಾಚರಣೆ ಸಮಯದಲ್ಲಿ ಪಟಾಕಿ ಸಿಡಿಸಬಾರದೆಂದು
ಹಾಗೂ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಲಯ ಅರಣ್ಯಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾ