ಬೆಂಗಳೂರು, ಜೂ. ೨೪: ವೀರಾಜಪೇಟೆ ತಾಲೂಕಿನ ಕಡಂಗಮರೂರು ಗ್ರಾಮ ಐತಿಹಾಸಿಕ ತಿರಿಕೆಮೊಟ್ಟೆ ಈಶ್ವರ ದೇವಾಲಯದ ನವೀಕರಣಕ್ಕಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ರೂ. ೧೦ ಲಕ್ಷ ಮಂಜೂರು ಮಾಡಿದ್ದಾರೆ.

ಹಿರಿಯ ಪತ್ರಕರ್ತ ಬಲ್ಲಚಂಡ ದರ್ಶನ್ ದೇವಯ್ಯ ಅವರು ದೇವಾಲಯದ ಪುನರ್ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ಹಣವನ್ನು ಮಂಜೂರು ಮಾಡುವಂತೆ ಸಚಿವರನ್ನು ಕೋರಿದ್ದರು