ಮಡಿಕೇರಿ, ಏ. ೨೯: ಮರಗೋಡು ಈವಿನಿಂಗ್ ಸ್ಟಾರ್ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಹಬ್ಬದಲ್ಲಿ ತೆಕ್ಕಡೆ ಹಾಗೂ ಪರ್ಲಕೋಟಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಇಂದು ನಡೆದ ಪಂದ್ಯದಲ್ಲಿ ಬಾಕಿಲನ ೭ ವಿಕೆಟ್‌ಗೆ ೩೩ ರನ್ ಗಳಿಸಿತು. ಕೊಂಬAಡ ೨ ವಿಕೆಟ್‌ಗೆ ೩೬ ರನ್ ಗಳಿಸಿ ಜಯಗಳಿಸಿತು.
ಹೊಸಮನೆ ೬ ವಿಕೆಟ್‌ಗೆ ೫೦ ರನ್ ಗಳಿಸಿದರೆ ಮುಕ್ಕಾಟಿ ೩ ವಿಕೆಟ್‌ಗೆ ೫೩ ರನ್ ಗಳಿಸಿ ಗೆಲವು ಸಾಧಿಸಿತು. ಚೆಟ್ಟಿಮಾಡ ೭ ವಿಕೆಟ್‌ಗೆ ೩೪ ರನ್ ಬಾರಿಸಿದರೆ ಪೊಡನೋಳನ ೨ ವಿಕೆಟ್‌ಗೆ ೪೦ ರನ್ ಗಳಿಸಿ ಗೆಲವು ಸಾಧಿಸಿತು. ನೆರಿಯನ ೪ ವಿಕೆಟ್‌ಗೆ ೩೭ ರನ್ ಗಳಿಸಿದರೆ ಸೂದನ ೧ ವಿಕೆಟ್‌ಗೆ ೪೦ ರನ್ ಗಳಿಸಿ ಜಯಗಳಿಸಿತು.
ಅಂಚೆಮನೆ ೨ ವಿಕೆಟ್‌ಗೆ ೮೩ ರನ್‌ಗಳಿಸಿದರೆ ಕುಕ್ಕೆರ ೫ ವಿಕೆಟ್‌ಗೆ ೬೯ ರನ್ ಬಾರಿಸಿ ಸೋಲನುಭವಿಸಿತು. ಕೊಂಬAಡ ೬ ವಿಕೆಟ್‌ಗೆ ೨೫ ರನ್ ಗಳಿಸಿದರೆ ಪರ್ಲಕೋಟಿ ೩ ವಿಕೆಟ್‌ಗೆ ೨೬ ರನ್ ಬಾರಿಸಿ ಜಯಗಳಿಸಿತು.
ತೊತ್ತಿಯನ ೪ ವಿಕೆಟ್‌ಗೆ ೫೭ ರನ್ ಗಳಿಸಿದರೆ ಮುಕ್ಕಾಟಿ ೨ ವಿಕೆಟ್‌ಗೆ ೫೮ ರನ್ ಗಳಿಸಿ ಜಯಗಳಿಸಿತು. ಪೊಡನೋಳನ ೨ ವಿಕೆಟ್‌ಗೆ ೭೯ ರನ್ ಗಳಿಸಿದರೆ ಸೂದನ ೭ ವಿಕೆಟ್‌ಗೆ ೨೮ ರನ್‌ಗಳಿಸಿ ಸೋಲುಕಂಡಿತು.
ಅAಚೆಮನೆ ೧೦ ವಿಕೆಟ್‌ಗೆ ೩೬ ರನ್‌ಗಳಿಸಿದರೆ ತೆಕ್ಕಡೆ ೨ ವಿಕೆಟ್‌ಗೆ ೩೮ ರನ್ ಗಳಿಸಿ ಜಯಗಳಿಸಿತು. ಪರ್ಲಕೋಟಿ ೭ ವಿಕೆಟ್‌ಗೆ ೬೭ ರನ್ ಗಳಿಸಿದರೆ ಮುಕ್ಕಾಟಿ ೮ ವಿಕೆಟ್‌ಗೆ ೨೪ ರನ್‌ಗಳಿಸಿ ಸೋಲನುಭವಿಸಿತು. ತೆಕ್ಕಡೆ ೨ ವಿಕೆಟ್‌ಗೆ ೬೯ ರನ್ ಗಳಿಸಿದರೆ ಪೊಡನೋಳನ ೬ ವಿಕೆಟ್‌ಗೆ ೪೧ ರನ್ ಗಳಿಸಿ ಸೋಲು ಕಂಡಿತು.