ಪೊನ್ನಂಪೇಟೆ, ಏ. ೨೮: ಬೇಗೂರು ಶ್ರೀ ಪೂಳೆಮಾಡ್ ಈಶ್ವರ ಕೊಡವ ಸಾಂಸ್ಕೃತಿಕ ತಂಡ ಹಾಗೂ ಶ್ರೀ ಪೂಳೆಮಾಡ್ ಈಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ದೇವಸ್ಥಾನದ ಆವರಣದಲ್ಲಿ ಒಂದು ತಿಂಗಳ ಕಾಲ ನಡೆಯುವ ಕೊಡವ ಆಟ್-ಪಾಟ್ ಪಡಿಪು ಶಿಬಿರಕ್ಕೆ ಚಾಲನೆ ನೀಡಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ದೇವಸ್ಥಾನ ಸಮಿತಿಯ ಅಧ್ಯಕ್ಷÀ ಬೊಳಿಯಂಗಡ ದಾದು ಪೂವಯ್ಯ, ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂದಿನ ಯುವಜನಾಂಗ ಮುಂದಾಗಬೇಕಿದ್ದು, ಈ ನಿಟ್ಟಿನಲ್ಲಿ ಊರಿನ ಯುವಕರು ಮುತುವರ್ಜಿ ವಹಿಸಿಕೊಂಡು ಶಿಬಿರವನ್ನು ಏರ್ಪಡಿಸಿರುವುದು ಹೆಮ್ಮೆಯ ವಿಚಾರ. ಅದರಂತೆ ಪ್ರತಿಯೊಬ್ಬರೂ ಈ ಉಚಿತ ಆಟ್-ಪಾಟ್ ಶಿಬಿರವನ್ನು ಸದ್ಬಳಕೆ ಪೊನ್ನಂಪೇಟೆ, ಏ. ೨೮: ಬೇಗೂರು ಶ್ರೀ ಪೂಳೆಮಾಡ್ ಈಶ್ವರ ಕೊಡವ ಸಾಂಸ್ಕೃತಿಕ ತಂಡ ಹಾಗೂ ಶ್ರೀ ಪೂಳೆಮಾಡ್ ಈಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ದೇವಸ್ಥಾನದ ಆವರಣದಲ್ಲಿ ಒಂದು ತಿಂಗಳ ಕಾಲ ನಡೆಯುವ ಕೊಡವ ಆಟ್-ಪಾಟ್ ಪಡಿಪು ಶಿಬಿರಕ್ಕೆ ಚಾಲನೆ ನೀಡಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ದೇವಸ್ಥಾನ ಸಮಿತಿಯ ಅಧ್ಯಕ್ಷÀ ಬೊಳಿಯಂಗಡ ದಾದು ಪೂವಯ್ಯ, ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂದಿನ ಯುವಜನಾಂಗ ಮುಂದಾಗಬೇಕಿದ್ದು, ಈ ನಿಟ್ಟಿನಲ್ಲಿ ಊರಿನ ಯುವಕರು ಮುತುವರ್ಜಿ ವಹಿಸಿಕೊಂಡು ಶಿಬಿರವನ್ನು ಏರ್ಪಡಿಸಿರುವುದು ಹೆಮ್ಮೆಯ ವಿಚಾರ. ಅದರಂತೆ ಪ್ರತಿಯೊಬ್ಬರೂ ಈ ಉಚಿತ ಆಟ್-ಪಾಟ್ ಶಿಬಿರವನ್ನು ಸದ್ಬಳಕೆ