ಕಡಂಗ, ಏ. ೨೬: ವಾರ್ಷಿಕವಾಗಿ ನಡೆಯುವ ಚೆಯ್ಯಂಡಾಣೆಯ ಐತಿಹಾಸಿಕ ಕಕ್ಕಡ ಮಕ್ಕಿ ಅಯ್ಯಪ್ಪ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಜಿಲ್ಲೆಯ ಹಲವಾರು ಕಡೆಯಿಂದ ಸಹಸ್ರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ನೆರೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.