ಮಡಿಕೇರಿ, ಏ. ೨೫: ನಗರದಲ್ಲಿ ಇಸಿಹೆಚ್‌ಎಸ್ ತಾ. ೨೮ ಮತ್ತು ೨೯ ರ ಮಂಗಳವಾರ ಮಧ್ಯಾಹ್ನದವರೆಗೆ ವೈದ್ಯರು (ಮೆಡಿಕಲ್ ಅಫೀಸರ್) ಮಡಿಕೇರಿ ಪಾಲಿಕ್ಲಿನಿಕ್‌ನಲ್ಲಿ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ