*ಸಿದ್ದಾಪುರ, ಮಾ. ೧೮: ನಂಜರಾಯಪಟ್ಟಣದ ಶ್ರೀ ನಂಜುAಡೇಶ್ವರ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ತಾ. ೨೭ ರಂದು ಶ್ರೀ ನಂಜುAಡೇಶ್ವರ ದೇವಾಲಯ ಸಮಿತಿ ವತಿಯಿಂದ ಗ್ರಾಮಸ್ಥರ ಸಭೆ ನಡೆಯಲಿದೆ.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ದೇವಾಲಯದ ಆವರಣದಲ್ಲಿರುವ ರಂಗಮAಟಪದಲ್ಲಿ ಸಭೆ ನಡೆಯಲಿದ್ದು, ಏ. ೭ ಮತ್ತು ೮ ರಂದು ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿ ಕೋತ್ಸವದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗುವುದು.