ಶನಿವಾರಸAತೆ, ಮಾ.೭ : ಸಮೀಪದ ಕೊಡ್ಲಿಪೇಟೆ ಕಲ್ಲಳ್ಳಿ ಮಠದಲ್ಲಿ ಶುಕ್ರವಾರ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನವಾಯಿತು. ಬೆಳಿಗ್ಗೆ ೭ ಗಂಟೆಯಿAದ ಮಠಾಧೀಶ ರುದ್ರಮುನಿ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಅರ್ಚಕರಾದ ಮುತ್ತುರಾಜ್ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮಹವನ, ಪುಣ್ಯ ನಾಂದಿ ದೀಕ್ಷೆ ಇತ್ಯಾದಿ ಪೂಜೆಗಳನ್ನು ನೆರವೇರಿಸಿದರು.

ಮಧ್ಯಾಹ್ನ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಅಮ್ಮನವರಿಗೆ ಸಂಕಲ್ಪ, ಕುಂಕುಮಾರ್ಚನೆಯಾಗಿ ಅರ್ಚಕರಾದ ಮುತ್ತುರಾಜ್ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮಹವನ, ಪುಣ್ಯ ನಾಂದಿ ದೀಕ್ಷೆ ಇತ್ಯಾದಿ ಪೂಜೆಗಳನ್ನು ನೆರವೇರಿಸಿದರು.

ಮಧ್ಯಾಹ್ನ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಅಮ್ಮನವರಿಗೆ ಸಂಕಲ್ಪ, ಕುಂಕುಮಾರ್ಚನೆಯಾಗಿ

ಅರ್ಚಕರಾದ ಮುತ್ತುರಾಜ್ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮಹವನ, ಪುಣ್ಯ ನಾಂದಿ ದೀಕ್ಷೆ ಇತ್ಯಾದಿ ಪೂಜೆಗಳನ್ನು ನೆರವೇರಿಸಿದರು.