ವೀರಾಜಪೇಟೆ: ಮಾ, ೮: ತೋಟಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪ್ರಕರಣ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ನಡೆದಿದ್ದು, ಕಾಫಿ, ಅಡಿಕೆ ಸೇರಿದಂತೆ ಇನ್ನಿತರ ಕೃಷಿ ಫಸಲುಗಳು ಬೆಂಕಿಗಾಹುತಿಯಾಗಿವೆ.
ವಿಜಯ ನಗರ ನಿವಾಸಿ ಅಂತೋಣಿ ಸಲ್ಡಾನ, ಮೊಯಿದ್ದೀನ್ ಹಾಗೂ ಕಾರ್ಯಪ್ಪ ಎಂಬವರಿಗೆ ಸೇರಿದ ತೋಟಗಳು ಘಟನೆಯಿಂದ ಹಾಳಾಗಿವೆ.
ಅಂತೋಣಿ ಸಾಲ್ಡನಾ ಅವರ ಕಾಫಿ ತೋಟದಲ್ಲಿ ೧೦೦ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಸನಿಹದಲ್ಲಿರುವ ಕಲ್ಲುಬಾಣೆ ನಿವಾಸಿ ಇ.ಪಿ. ಮೊಯಿದ್ದಿನ್ ಕುಟ್ಟಿ ಎಂಬವರ ತೋಟದಲ್ಲಿ ಕಾಫಿ ಗಿಡಗಳು ಸೇರಿದಂತೆ ಅಡಿಕೆ ಮರಗಳು ಮತ್ತು ವೀರಾಜಪೇಟೆ: ಮಾ, ೮: ತೋಟಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪ್ರಕರಣ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ನಡೆದಿದ್ದು, ಕಾಫಿ, ಅಡಿಕೆ ಸೇರಿದಂತೆ ಇನ್ನಿತರ ಕೃಷಿ ಫಸಲುಗಳು ಬೆಂಕಿಗಾಹುತಿಯಾಗಿವೆ.
ವಿಜಯ ನಗರ ನಿವಾಸಿ ಅಂತೋಣಿ ಸಲ್ಡಾನ, ಮೊಯಿದ್ದೀನ್ ಹಾಗೂ ಕಾರ್ಯಪ್ಪ ಎಂಬವರಿಗೆ ಸೇರಿದ ತೋಟಗಳು ಘಟನೆಯಿಂದ ಹಾಳಾಗಿವೆ.
ಅಂತೋಣಿ ಸಾಲ್ಡನಾ ಅವರ ಕಾಫಿ ತೋಟದಲ್ಲಿ ೧೦೦ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಸನಿಹದಲ್ಲಿರುವ ಕಲ್ಲುಬಾಣೆ ನಿವಾಸಿ ಇ.ಪಿ. ಮೊಯಿದ್ದಿನ್ ಕುಟ್ಟಿ ಎಂಬವರ ತೋಟದಲ್ಲಿ ಕಾಫಿ ಗಿಡಗಳು ಸೇರಿದಂತೆ ಅಡಿಕೆ ಮರಗಳು ಮತ್ತು