ವೀರಾಜಪೇಟೆ, ಮಾ. ೭: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ರಾಜ ಕಾಲುವೆ ಒತ್ತುವರಿ ಸಂಬAಧ ಸರ್ವೆ ಕಾರ್ಯ ನಡೆಸಲಾಯಿತು.
ಈ ಹಿಂದಿನ ತಹಶೀಲ್ದಾರ್ ರಾಮಚಂದ್ರ ಅವರ ಆದೇಶ ಮತ್ತು ವೀರಾಜಪೇಟೆ, ಮಾ. ೭: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ರಾಜ ಕಾಲುವೆ ಒತ್ತುವರಿ ಸಂಬAಧ ಸರ್ವೆ ಕಾರ್ಯ ನಡೆಸಲಾಯಿತು.
ಈ ಹಿಂದಿನ ತಹಶೀಲ್ದಾರ್ ರಾಮಚಂದ್ರ ಅವರ ಆದೇಶ ಮತ್ತು ಹಾಲಿ ತಹಶೀಲ್ದಾರ್ ಅನಂತ ಶಂಕರ ಬಿ. ಅವರ ನಿರ್ದೇಶನ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸೂಚನೆಯಂತೆ ರಾಜ ಕಾಲುವೆ ಸರ್ವೆ ಕಾರ್ಯ ನಡೆಯುತ್ತಿದೆ.
ಮಳೆಗಾಲದಲ್ಲಿ ಮಳೆ ನೀರು ಹಾಲಿ ತಹಶೀಲ್ದಾರ್ ಅನಂತ ಶಂಕರ ಬಿ. ಅವರ ನಿರ್ದೇಶನ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸೂಚನೆಯಂತೆ ರಾಜ ಕಾಲುವೆ ಸರ್ವೆ ಕಾರ್ಯ ನಡೆಯುತ್ತಿದೆ.
ಮಳೆಗಾಲದಲ್ಲಿ ಮಳೆ ನೀರು ಹಾಲಿ ತಹಶೀಲ್ದಾರ್ ಅನಂತ ಶಂಕರ ಬಿ. ಅವರ ನಿರ್ದೇಶನ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸೂಚನೆಯಂತೆ ರಾಜ ಕಾಲುವೆ ಸರ್ವೆ ಕಾರ್ಯ ನಡೆಯುತ್ತಿದೆ.
ಮಳೆಗಾಲದಲ್ಲಿ ಮಳೆ ನೀರು ಮಾಡುವಂತೆ ಹಾಗೂ ಒತ್ತುವರಿಯಾಗಿದ್ದರೆ ಅಂತಹ ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ಎರಡು ತಿಂಗಳ ಹಿಂದೆ ಸರ್ವೆ ಮಾಡಲು ಪ್ರಾರಂಭ ಮಾಡಿದ ಸಂದರ್ಭ ವಿರೋಧ ವ್ಯಕ್ತವಾಗಿತ್ತು.
ನಗರದ ಸುಂಕದ ಕಟ್ಟೆ ಮಾರ್ಗವಾಗಿ ತೆಲುಗರ ಬೀದಿಯ ಸ್ಮಶಾನ, ಮೊಗರಗಲ್ಲಿ ಮಾರ್ಗವಾಗಿ ಮಸೀದಿವರೆಗೆ ಸರ್ವೆ ಕಾರ್ಯ ನಡೆಯಿತು.
ಜಿಲ್ಲಾ ಪರಿವೀಕ್ಷಣಾ ಅಧಿಕಾರಿ ಅರುಣ್ ಕುಮಾರ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಕಂದಾಯ ಅಧಿಕಾರಿ ಹರೀಶ್, ಇಲಾಖೆಯ ರಘುವಿರ್, ಕಿಶೋರ್ ಕುಮಾರ್, ಮಹದೇವ, ಸೂರ್ಯ ಕುಮಾರ್, ಸರ್ವೆ ಇಲಾಖೆಯ ಪರಸಪ್ಪ, ಕೃಷ್ಣ, ಪುರಸಭೆಯ ಕಂದಾಯ ಅಧಿಕಾರಿ ರಫೀಕ್ ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.