ಮಡಿಕೇರಿ, ಫೆ. ೨೧: ಇಲ್ಲಿನ ಜನರಲ್ ತಿಮ್ಮಯ್ಯ ಶಾಲೆ ಸಭಾಂಗಣದಲ್ಲಿ ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ಆಯೋಜಿಸಿದ್ದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಚೆಟ್ಟಿಮಾನಿ ಸಾಂದೀಪನಿ ಶಾಲೆಯ ೧೨ ವಿದ್ಯಾರ್ಥಿಗಳು ಸ್ಪರ್ಧಿಸಿ ಮಡಿಕೇರಿ, ಫೆ. ೨೧: ಇಲ್ಲಿನ ಜನರಲ್ ತಿಮ್ಮಯ್ಯ ಶಾಲೆ ಸಭಾಂಗಣದಲ್ಲಿ ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ಆಯೋಜಿಸಿದ್ದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಚೆಟ್ಟಿಮಾನಿ ಸಾಂದೀಪನಿ ಶಾಲೆಯ ೧೨ ವಿದ್ಯಾರ್ಥಿಗಳು ಸ್ಪರ್ಧಿಸಿ ವರ್ಷದ ಒಳಗಿನ ವಿಭಾಗದಲ್ಲಿ ಅಯಾನ ಯೋಗೇಶ್ ಕೆದಂಬಾಡಿ ೭ನೇ ಸ್ಥಾನ ಪಡೆದರು. ಹೊನಾಲ್ ಸೋಮಯ್ಯ, ಅಭಿನವ್ ಎನ್.ಜೆ. ಹಾಗೂ ತನ್ಮಯ್ ಮಹೇಶ್ ಎನ್. ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.