ವೀರಾಜಪೇಟೆ, ನ. ೨೪: ಮೈಸೂರಿನ ಬನ್ನೂರು ಮುಖ್ಯ ರಸ್ತೆಯಲ್ಲಿರುವ ಟೆರೇಸಿ ಯನ್ ಕಾಲೇಜು ಒಳಾಂಗಣ ಸಭಾಂಗಣದಲ್ಲಿ ನಡೆದ ೪ನೇ ರಾಷ್ಟಿçÃಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ ೨೦೨೪ರಲ್ಲಿ ರೋಟರಿ ಶಾಲೆಯ ವಿದ್ಯಾ ರ್ಥಿಗಳಾದ ೬ನೇ ತರಗತಿಯ ವಿಸ್ಮಯಿ ಮತ್ತು ೩ನೇ ತರಗತಿಯ ಲಿಶ್ಮಿತಾ ಭಾಗವಹಿಸಿದ್ದರು. ಕಟಾದಲ್ಲಿ ವಿಸ್ಮಯಿ ೨ನೇ, ಕಲರ್ ಬೆಲ್ಟ್, ಕಟಾ, ಕುಮುಟೆಯಲ್ಲಿ ಲಿಶ್ಮಿತಾ ೩ನೇ ಬಹುಮಾನವನ್ನು ಪಡೆದುಕೊಂಡರು.