ಗೋಣಿಕೊಪ್ಪ ವರದಿ, ಅ. ೪ ಕಾರಣಾಂತರದಿAದ ಮುಂದೂಡಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ ೧೫೭ನೇ ಜನ್ಮದಿನದ ಕಾರ್ಯಕ್ರಮವನ್ನು ತಾ. ೧೦ ರಂದು ಗೋಣಿಕೊಪ್ಪ ಇಗ್ಗುತ್ತಪ್ಪ ಕೊಡವ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕೂಟದ ಸಂಸ್ಥಾಪಕ ಕೋಟೆರ ಪೂಣಚ್ಚ ತಿಳಿಸಿದ್ದಾರೆ. ಕವನಗಳ ಮೂಲಕ ನುಡಿ ನಮನ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.