ಮೂಕ ಚಲನಚಿತ್ರ ದಿನ ಆಚರಿಸಲು ಮತ್ತು ಸಂರಕ್ಷಿಸಲು ಮೀಸಲಾಗಿರುವ ವರ್ಷದ ದಿನವೆಂದರೆ ಸೆಪ್ಟೆಂಬರ್ ೨೯ ಒಂದೇ ಒಂದು ಪದವನ್ನು ಜೋರಾಗಿ ಮಾತನಾಡದೆ ನಾಟಕದಂತೆ ತೆರೆದುಕೊಳ್ಳುವ ಚಲನಚಿತ್ರವನ್ನು ನೀವು ಎಂದಾದರೂ ನೋಡಿದ್ದೀರಾ? ಅದು ಮೂಕಿ ಚಿತ್ರಗಳ ಮ್ಯಾಜಿಕ್. ಪ್ರತಿ ವರ್ಷ ಸೆಪ್ಟೆಂಬರ್ ೨೯ ರಂದು ರಾಷ್ಟಿçÃಯ ಮೂಕ ಚಲನಚಿತ್ರ ದಿನವಾಗಿ ಆಚರಿಸಲಾಗುತ್ತದೆ.

ಸಿನಿಮಾವನ್ನು ಮೆಚ್ಚುವ ಯಾರಿಗಾದರೂ ಈ ದಿನ ಒಂದು ಕರೆ. ಪ್ರಪಂಚದಾದ್ಯAತದ ಚಲನಚಿತ್ರ ಉತ್ಸಾಹಿಗಳು ಮತ್ತು ಆರ್ಕೈವಿಸ್ಟ್ಗಳು ಈ ದಿನವನ್ನು ಮೂಕ ಚಲನಚಿತ್ರಗಳನ್ನು ಪ್ರದರ್ಶಿಸಲು ಬಳಸುತ್ತಾರೆ.

ವಾಸ್ತವವಾಗಿ ಹೊಸ ತಲೆಮಾರಿಗೆ ಸಿನಿಮಾದ ಅಡಿಪಾಯದ ಕೆಲಸಗಳನ್ನು ಪರಿಚಯಿಸುತ್ತಾರೆ ಮತ್ತು ಈ ತರಹದ ಚಲನಚಿತ್ರಗಳನ್ನು ಸಂರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡುತ್ತಿರುತ್ತಾರೆ.

ಸಾಮಾನ್ಯವಾಗಿ ಸಿನಿಮಾದಲ್ಲಿ ಆಸಕ್ತಿ ಇರುವವರಿಗೆ ಮೂಕ ಸಿನಿಮಾಗಳ ಬಗ್ಗೆಯೂ ಆಸಕ್ತಿ ಇರುತ್ತದೆ. ಏಕೆಂದರೆ ಅಲ್ಲಿಯೇ ಕಲೆ ಹುಟ್ಟಿದ್ದು, ಅಲ್ಲಿ ಸಿನಿಮಾ ಭಾಷೆ ಹುಟ್ಟಿಕೊಂಡಿದ್ದು. ಹಾಗಾಗಿ ಮೂಕ ಚಿತ್ರಗಳು ಸಿನಿಮಾದ ಶುದ್ಧ ರೂಪವಾಗಿದೆ ಎಂದು ಹೇಳಬಹುದು.

ರಾಷ್ಟಿçÃಯ ಮೂಕ ಚಲನಚಿತ್ರ ದಿನದ ಆಚರಣೆ ಚಲನಚಿತ್ರ ನಿರ್ಮಾಣದ ಶೈಲಿಯನ್ನು ಮರು ನೆನೆಪಿಸಿಕೊಳ್ಳುವುದ್ದಷ್ಟೇ ಅಲ್ಲ, ಅದನ್ನು ಸಂರಕ್ಷಿಸುವ ಬಗ್ಗೆ ಕಾಳಜಿ ವಹಿಸಲು, ಇಂದಿನ ಸಿನಿ ಪೀಳಿಗೆಗೆ ಅಗತ್ಯ ಪ್ಯಾನಲ್ ಡಿಸ್ಕಸ್ ಮಾಡಲು ವೇದಿಕೆ. ಇಂದಿನ ಈ ದಿನ ಚಲನಚಿತ್ರಗಳ ಸಾಂಸ್ಕೃತಿಕ ಪ್ರಾಮುಖ್ಯತೆ ಮತ್ತು ಅವುಗಳಲ್ಲಿ ಉಳಿದಿರುವುದನ್ನು ಉಳಿಸಲು ಮತ್ತು ಮರುಸ್ಥಾಪಿಸಲು ಸಿನಿ ಪ್ರಿಯರು ಪ್ರಯತ್ನ ಪಡಬೇಕು. ಮೂಕ ಚಲನಚಿತ್ರಗಳು ಸಿಂಕ್ರೋನೈಸ್ ಮಾಡಲಾದ ಧ್ವನಿ ಮುದ್ರಿತ, ಧ್ವನಿ ಇಲ್ಲದ ಚಲನಚಿತ್ರವಾಗಿದೆ.

ಸಾಮಾನ್ಯವಾಗಿ ಯಾವುದೇ ಸಂಭಾಷಣೆ ಇಲ್ಲದೆ, ಕೇವಲ ಸನ್ನೆಗಳುಮತ್ತು ಅಭಿವ್ಯಕ್ತಿಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತದೆ. ವಿವಿಧ ಕಥಾವಸ್ತುವಿನ ಅಂಶಗಳು ಅಥವಾ ಸಂಭಾಷಣೆ ಪ್ರಾಮುಖ್ಯ ಸಾಲುಗಳನ್ನು ಅಗತ್ಯವಿದ್ದಾಗ ಟೈಟಲ್ ಕಾರ್ಡ್ಗಳ ಬಳಕೆಯಿಂದ ತಿಳಿಸಲಾಗುತ್ತಿತ್ತು. ಮೋಷನ್ ಪಿಕ್ಚರ್ಸ್ ಅಂದರೆ ಮೂಕ ಚಲನಚಿತ್ರವನ್ನು ಮೊಟ್ಟ ಮೊದಲು ಇಂಗ್ಲೆAಡಿನಲ್ಲಿ "ರೌಂಡೇ ಗಾರ್ಡನ್ ಸೀನ್" ಎಂಬ ಸಿನಿಮಾವನ್ನು ವಾಣಿಜ್ಯವಾಗಿ ೧೮೮೯ ರಲ್ಲಿ ನಿರ್ಮಿಸಲಾಯಿತು. ಆ ಸಂದರ್ಭದಲ್ಲಿ ಚಲನಚಿತ್ರಕ್ಕೆ ನೇರವಾಗಿ ಪೂರ್ವ ರೆಕಾರ್ಡ್ ಮಾಡಿದ ಧ್ವನಿಪಥವನ್ನು ಸೇರಿಸುವ ನವೀನತೆಯು ಇರಲಿಲ್ಲ.

ನಂತರದ ೧೯೩೦ ರವರೆಗೂ ಪ್ರಚಲಿತಕ್ಕೂ ಬಂದಿರಲಿಲ್ಲ. ಹಾಗಾಗಿ ಸುಮಾರು ೪೦-೪೨ ವರ್ಷಗಳ ಅವಧಿಯು ಮೂಕ ಚಲನಚಿತ್ರ ಯುಗವನ್ನು ಸೂಚಿಸುತ್ತದೆ. ಈ ಚಲನಚಿತ್ರಗಳು ನೇರ ಶಬ್ದಗಳೊಂದಿಗೆ ಇರುತ್ತವೆ. ಮೂಕ ಯುಗದಲ್ಲಿ ಆರ್ಟಿಸ್ಟ್, ಪಿಯಾನೋ ವಾದಕ, ಥಿಯೇಟರ್ ಆರ್ಕೆಸ್ಟ್ಗಳ ನೆರವಿನಿಂದ ತಯಾರಾಗುವ ಚಲನಚಿತ್ರಗಳ ಜೊತೆಯಲ್ಲಿ ಹಿನ್ನಲೆ ಸಂಗೀತವನ್ನು ನುಡಿಸುತ್ತಿದ್ದರು.

ಭಾರತದಲ್ಲಿ ಮೊದಲ ಮೂಕ ಚಿತ್ರ ದಾದಾ ಸಾಹೇಬ್ ಫಾಲ್ಕೆ ನಿರ್ಮಾಣ ಮತ್ತು ನಿರ್ದೇಶನದ ೪೦ ನಿಮಿಷಗಳ "ರಾಜ ಹರಿಶ್ಚಂದ್ರ" ೧೯೧೩ ರಲ್ಲಿ ತೆರೆಕಂಡಿತು.

ಇದು ಭಾರತದ ಮೊದಲ ಉದ್ದದ ಚಲನಚಿತ್ರ ಎಂದು ಪರಿಗಣಿಸಲ್ಪಟ್ಟಿತ್ತು. ಹಾಗೆಯೇ ಕನ್ನಡ ಚಲನಚಿತ್ರದ ಮೊದಲ ಮೂಕಿ ಚಿತ್ರವು ೧೯೩೧ ರಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ ಮತ್ತು ಟಿ.ಪಿ. ಕೈಲಾಸಂರವರು ನಟಿಸಿದ" ವೃಚ್ಚಕಟಿಕಾ."

ಇದು ಸಂಸ್ಕೃತ ನಾಟಕವಾಗಿದ್ದು, ಈ ಮೂಕ ಚಿತ್ರ ಭಾರತೀಯ ರಂಗಭೂಮಿಯಲ್ಲಿ ಮತ್ತು ಸಿನಿ ರಂಗದಲ್ಲೂ ಆಸಕ್ತಿ ಮೂಡಿಸುವಲ್ಲಿ ಮಹತ್ವ ಪಾತ್ರವನ್ನು ವಹಿಸಿತ್ತು. "ದಿ ಪ್ಪವರ್ ಚಾರಿಯಟ್" ಅನುವಾದದ ಶೃಂಗಾರ ನಾಗರಾಜ್ ನಿರ್ಮಾಣದ ಸಿಂಗೀತA ಶ್ರೀನಿವಾಸ್ ರಾವ್ ನಿರ್ದೇಶನದಲ್ಲಿ ತಮಿಳು ನಟ ಕಮಲ್ ಹಾಸನ್ ನಟನೆಯಲ್ಲಿ ೧೯೮೭ರಲ್ಲಿ ತೆರೆ ಕಂಡ "ಪುಷ್ಪಕ ವಿಮಾನ" ಮೂಕ ಭಾಷೆಯ ಹಾಸ್ಯ ಚಲನಚಿತ್ರ. ಆ ಕಾಲಕ್ಕೆ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಯಾವುದೇ ಸಂಭಾಷಣೆ ಇಲ್ಲದ ಚಿತ್ರವಾಗಿದ್ದು, ನಿರ್ಮಾಣಕ್ಕೆ ೩೫ ಲಕ್ಷ ವೆಚ್ಚವಾಗಿದ್ದು, ೧ ಕೋಟಿಗೂ ಹೆಚ್ಚುಗಳಿಸಿ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಆ ಕಾಲಕ್ಕೆ ಹೆಚ್ಚು ಹಣ ಗಳಿಸಿದ ಚಿತ್ರಕ್ಕೆ ರಾಷ್ಟಿçÃಯ ಪ್ರಶಸ್ತಿಯೊಂದಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಮೂಕ ಚಿತ್ರದ ತೂಕವೆಷ್ಟು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.

ಮೊಟ್ಟ ಮೊದಲ ಮೂಕ ಚಲನಚಿತ್ರ "ರೌಂಡೆ ಗಾರ್ಡನ್ ಸೀನ್" ೧೮೮೮-೮೯ ರಲ್ಲಿ ಇಂಗ್ಲೆAಡ್‌ನಲ್ಲಿ ತೆರೆ ಕಂಡ ನಂತರ ರಾಷ್ಟç, ರಾಜ್ಯಗಳಲ್ಲಿ ರಷ್ಯನ್, ಫ್ರೆಂಚ್, ಜಪಾನ್, ತೆಲುಗು, ತಮಿಳು ಭಾಷೆಗಳಲ್ಲಿ ಹಲವು ಮೂಕ ಚಿತ್ರಗಳು ತೆರೆಕಂಡಿವೆ. ಕಾಲ ಕಳೆದಂತೆ ಜನಪ್ರಿಯ ಮನೋರಂಜನೆಗಾಗಿ ಮೂಕ ಚಲನಚಿತ್ರಗಳ ವ್ಯಾಪಕ ನಿರ್ಮಾಣವು ಸ್ಥಗಿತಗೊಂಡಿತು. ಕಾಲ ಸಂಪೂರ್ಣವಾಗಿ ಧ್ವನಿ ಯುಗಕ್ಕೆ ಹೊಂದಿಕೊAಡಿತು. ಆ ಯುಗದಲ್ಲಿ ಬಳಸುತ್ತಿದ್ದ ನೈಟ್ರೇಟ್ ಫಿಲ್ಮ್ ಅತ್ಯಂತ ಅಸ್ಥಿರ ಮತ್ತು ಕೈಲಾಸಂರವರು ನಟಿಸಿದ" ವೃಚ್ಚಕಟಿಕಾ."

ಇದು ಸಂಸ್ಕೃತ ನಾಟಕವಾಗಿದ್ದು, ಈ ಮೂಕ ಚಿತ್ರ ಭಾರತೀಯ ರಂಗಭೂಮಿಯಲ್ಲಿ ಮತ್ತು ಸಿನಿ ರಂಗದಲ್ಲೂ ಆಸಕ್ತಿ ಮೂಡಿಸುವಲ್ಲಿ ಮಹತ್ವ ಪಾತ್ರವನ್ನು ವಹಿಸಿತ್ತು. "ದಿ ಪ್ಪವರ್ ಚಾರಿಯಟ್" ಅನುವಾದದ ಶೃಂಗಾರ ನಾಗರಾಜ್ ನಿರ್ಮಾಣದ ಸಿಂಗೀತA ಶ್ರೀನಿವಾಸ್ ರಾವ್ ನಿರ್ದೇಶನದಲ್ಲಿ ತಮಿಳು ನಟ ಕಮಲ್ ಹಾಸನ್ ನಟನೆಯಲ್ಲಿ ೧೯೮೭ರಲ್ಲಿ ತೆರೆ ಕಂಡ "ಪುಷ್ಪಕ ವಿಮಾನ" ಮೂಕ ಭಾಷೆಯ ಹಾಸ್ಯ ಚಲನಚಿತ್ರ. ಆ ಕಾಲಕ್ಕೆ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಯಾವುದೇ ಸಂಭಾಷಣೆ ಇಲ್ಲದ ಚಿತ್ರವಾಗಿದ್ದು, ನಿರ್ಮಾಣಕ್ಕೆ ೩೫ ಲಕ್ಷ ವೆಚ್ಚವಾಗಿದ್ದು, ೧ ಕೋಟಿಗೂ ಹೆಚ್ಚುಗಳಿಸಿ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಆ ಕಾಲಕ್ಕೆ ಹೆಚ್ಚು ಹಣ ಗಳಿಸಿದ ಚಿತ್ರಕ್ಕೆ ರಾಷ್ಟಿçÃಯ ಪ್ರಶಸ್ತಿಯೊಂದಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಮೂಕ ಚಿತ್ರದ ತೂಕವೆಷ್ಟು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.

ಮೊಟ್ಟ ಮೊದಲ ಮೂಕ ಚಲನಚಿತ್ರ "ರೌಂಡೆ ಗಾರ್ಡನ್ ಸೀನ್" ೧೮೮೮-೮೯ ರಲ್ಲಿ ಇಂಗ್ಲೆAಡ್‌ನಲ್ಲಿ ತೆರೆ ಕಂಡ ನಂತರ ರಾಷ್ಟç, ರಾಜ್ಯಗಳಲ್ಲಿ ರಷ್ಯನ್, ಫ್ರೆಂಚ್, ಜಪಾನ್, ತೆಲುಗು, ತಮಿಳು ಭಾಷೆಗಳಲ್ಲಿ ಹಲವು ಮೂಕ ಚಿತ್ರಗಳು ತೆರೆಕಂಡಿವೆ. ಕಾಲ ಕಳೆದಂತೆ ಜನಪ್ರಿಯ ಮನೋರಂಜನೆಗಾಗಿ ಮೂಕ ಚಲನಚಿತ್ರಗಳ ವ್ಯಾಪಕ ನಿರ್ಮಾಣವು ಸ್ಥಗಿತಗೊಂಡಿತು. ಕಾಲ ಸಂಪೂರ್ಣವಾಗಿ ಧ್ವನಿ ಯುಗಕ್ಕೆ ಹೊಂದಿಕೊAಡಿತು. ಆ ಯುಗದಲ್ಲಿ ಬಳಸುತ್ತಿದ್ದ ನೈಟ್ರೇಟ್ ಫಿಲ್ಮ್ ಅತ್ಯಂತ ಅಸ್ಥಿರ ಮತ್ತು