ಮಡಿಕೇರಿ, ಸೆ. ೨೧: ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಅಧ್ಯಕ್ಷರಾಗಿ ಪಿ. ಪಿ ಸುಕುಮಾರ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಅಶ್ರಫ್ ಮಡಿಕೇರಿ, ಪ್ರಧಾನ ಕಾರ್ಯದರ್ಶಿ ಮೈಕಲ್ ವೇಗಸ್ ಮಡಿಕೇರಿ, ಸಹ ಕಾರ್ಯದರ್ಶಿಯಾಗಿ ಬಾಳೆಯಡ ದಿವ್ಯಾ ಮಂದಪ್ಪ ನಾಪೋಕ್ಲು, ಕೋಶಾಧಿಕಾರಿ ಖಲೀಲ್ ಕ್ರಿಯೇಟಿವ್ ಮಡಿಕೇರಿ, ನಿರ್ದೇಶಕರಾಗಿ ಉನೈಸ್ ಮಡಿಕೇರಿ, ಮನ್ಸೂರ್ ಮಡಿಕೇರಿ, ಅನಿಲ್ ಸುಂಟಿಕೊಪ್ಪ, ಬಶೀರ್ ಮಡಿಕೇರಿ, ಚನ್ನನಾಯಕ ಪೊನ್ನಂಪೇಟೆ, ನಾಸಿರ್ ಕೊಡ್ಲಿಪೇಟೆ, ಲೀಲಾವತಿ ಮಡಿಕೇರಿ, ಮುಸ್ತಫಾ ಸಿದ್ದಾಪುರ, ಜಯರಾಮ್ ಮಡಿಕೇರಿ, ಮೊಹಮ್ಮದ್ ಶರೀಫ್ ವೀರಾಜಪೇಟೆ, ಡೇವಿಡ್ ವೇಗಸ್ ಮತ್ತು ಸಲಹೆಗಾರರಾಗಿ ಎಂ. ಇ ಮಹಮ್ಮದ್, ರಶೀದ್ ಕೊರೊತ್ ಅವರು ಆಯ್ಕೆ ಆಗಿದ್ದಾರೆ. ಸ್ಥಾಪಕರಾದ ಜಲೀಲ್ ಮಡಿಕೇರಿ, ಅಂಜುಮ್ ಮಡಿಕೇರಿ ಅವರು ಕಾರ್ಯನಿರ್ವಹಣೆ ಜವಾಬ್ದಾರಿ ಹೊಂದಿದ್ದಾರೆ.